Wikipedia ಇಂದ
ಆಗಸ್ಟ್ ೨೫ - ಆಗಸ್ಟ್ ತಿಂಗಳಿನ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೭ನೇ ದಿನ (ಅಧಿಕ ವರ್ಷದಲ್ಲಿ ೨೩೮ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೨೫ - ಯುರುಗ್ವೆ ಬ್ರೆಜಿಲ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೧೮೯೪ - ಶಿಬಸಬುರೊ ಕಿಟಸಾಟೊ ಪ್ಲೇಗ್ನ ಕಾರಣೀಭೂತ ಬ್ಯಾಕ್ಟೀರಿಯವನ್ನು ಪತ್ತೆ ಮಾಡಿದನು.
- ೨೦೦೩ - ಮುಂಬೈನಲ್ಲಿ ಉಂಟಾದ ಎರಡು ಭಯೋತ್ಪಾದಕ ಬಾಂಬ್ ವಿಸ್ಫೋಟದಲ್ಲಿ ೫೨ ಜನರ ಸಾವು.
- ೨೦೦೫ - ಅಮೇರಿಕ ದೇಶದ ಅತ್ಯಂತ ಭೀಕರ ಮತ್ತು ಹಾನಿಕಾರಕ ಚಂಡಮಾರುತ ಕಟ್ರೀನ ನ್ಯೂ ಆರ್ಲೀನ್ಸ್ ಮತ್ತು ಲೂಯಿಸಿಯಾನ ರಾಜ್ಯಗಳನ್ನು ಅಪ್ಪಳಿಸಿತು.
- ೧೯೦೦ - ಹಾನ್ಸ್ ಕ್ರೆಬ್ಸ್, ಜರ್ಮನಿಯ ಜೀವರಸಾಯನಶಾಸ್ತ್ರ ತಜ್ಞ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು