Wikipedia ಇಂದ
ಆದಿನಾಥ ತೀರ್ಥಂಕರ |
|
ಜನನ : ಚೈತ್ರ ಬಹುಳ ನವಮಿ, ಉತ್ತರಾಷಾಢ ನಕ್ಷತ್ರ
ಜನ್ಮ ಸ್ಥಳ : ಅಯೋಧ್ಯಾ
ತಂದೆ: ನಾಭಿರಾಜ
ತಾಯಿ : ಮರುದೇವಿ
ವಂಶ : ಇಕ್ಷ್ವಾಕು ವಂಶ
ದೇಹದ ಬಣ್ಣ : ಸುವರ್ಣ
ಗಣಧರರು: ವೃಷಭ ಸೇನ ದೇಹದ ಎತ್ತರ: ೫೦೦ ಬಿಲ್ಲುಗಳು ಯಕ್ಷ: ಗೋಮುಖ ಯಕ್ಷಿ: ಚಕ್ರೇಶ್ವರಿ
ಲಾಂಚನ: ವೃಷಭ / ಎತ್ತು
ತಪೋವನ : ಸಿದ್ಧಾರ್ಥಕವನ
ತಪೋವೃಕ್ಷ: ವಟವೃಕ್ಷ
ಮೋಕ್ಷಸ್ಥಾನ : ಕೈಲಾಸಗಿರಿ
ಮೋಕ್ಷ ಪ್ರಾಪ್ತಿ : ಮಾಘ ಶುದ್ದ ಚತುರ್ದಶಿ ಬೆಳಗಿನ ಜಾವ ಉತ್ತರಾಷಾಢ |
ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ