ಕಬ್ಬಿಣ
Wikipedia ಇಂದ
|
|||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕಬ್ಬಿಣ, Fe, 26 | ||||||||||||||
Chemical series | transition metals | ||||||||||||||
ಗುಂಪು, Period, Block | 8, 4, d | ||||||||||||||
ಸ್ವರೂಪ | ಲೋಹದ ಹೊಳಪು |
||||||||||||||
ಅಣುವಿನ ತೂಕ | 55.845(2) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ar] 4s2 3d6 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 14, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | solid | ||||||||||||||
ದ್ರವದ ಸಾಂದ್ರತೆ at m.p. | 6.98 g·cm−3 | ||||||||||||||
ಕರಗುವ ತಾಪಮಾನ | 1811 K (1538 °C, 2800 °F) |
||||||||||||||
ಕುದಿಯುವ ತಾಪಮಾನ | 3134 K (2862 °C, 5182 °F) |
||||||||||||||
Heat of fusion | 13.81 kJ·mol−1 | ||||||||||||||
Heat of vaporization | 340 kJ·mol−1 | ||||||||||||||
Heat capacity | (25 °C) 25.10 J·mol−1·K−1 | ||||||||||||||
|
|||||||||||||||
ಅಣುವಿನ ಗುಣಗಳು | |||||||||||||||
Crystal structure | body-centered cubic a=286.65 pm; face-centered cubic between 1185–1667 K |
||||||||||||||
Oxidation states | 6, 5 [1], 4, 3, 2, 1 [2] (amphoteric oxide) |
||||||||||||||
Electronegativity | 1.83 (Pauling scale) | ||||||||||||||
Ionization energies (more) |
1st: 762.5 kJ·mol−1 | ||||||||||||||
2nd: 1561.9 kJ·mol−1 | |||||||||||||||
3rd: 2957 kJ·mol−1 | |||||||||||||||
ಅಣುವಿನ ವಾಸಾರ್ಧ | 140 pm | ||||||||||||||
ಅಣುವಿನ ವಾಸಾರ್ಧ (ಲೆಖ್ಕಿತ.) | 156 pm | ||||||||||||||
Covalent radius | 125 pm | ||||||||||||||
Miscellaneous | |||||||||||||||
Magnetic ordering | ferromagnetic | ||||||||||||||
1043 K | |||||||||||||||
Electrical resistivity | (20 °C) 96.1 nΩ·m | ||||||||||||||
Thermal conductivity | (300 K) 80.4 W·m−1·K−1 | ||||||||||||||
Thermal expansion | (25 °C) 11.8 µm·m−1·K−1 | ||||||||||||||
Speed of sound (thin rod) | (r.t.) (electrolytic) 5120 m·s−1 |
||||||||||||||
Young's modulus | 211 GPa | ||||||||||||||
Shear modulus | 82 GPa | ||||||||||||||
Bulk modulus | 170 GPa | ||||||||||||||
Poisson ratio | 0.29 | ||||||||||||||
Mohs hardness | 4.0 | ||||||||||||||
Vickers hardness | 608 MPa | ||||||||||||||
Brinell hardness | 490 MPa | ||||||||||||||
CAS registry number | 7439-89-6 | ||||||||||||||
References | |||||||||||||||
ಕಬ್ಬಿಣ ಒಂದು ಮೂಲವಸ್ತು. ಮಾನವರಿಗೆ ತಿಳಿದ ಪ್ರಾಚೀನ ಲೋಹಗಳಲ್ಲಿ ಕಬ್ಬಿಣವೂ ಒಂದು. ತನ್ನ ಶುದ್ಧ ರೂಪದಲ್ಲಿ ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದು ಶುದ್ಧ ರೂಪದಲ್ಲಿ ದೊರೆಯುವುದೇ ಇಲ್ಲ. ಎಲ್ಲಾ ಜೀವಿಗಳ ಬೆಳವಣಿಗೆಗೆ ಕಬ್ಬಿಣ ಅತ್ಯವಶ್ಯಕವಾಗಿದೆ. ಅಲ್ಯೂಮಿನಿಯಮ್ನಂತೆ ಸುಲಭವಾಗಿ ವಿವಿಧ ರೂಪಗಳಿಗೆ ತರಬಹುದು. ಹೆಚ್ಚಿನ ಮೂಲವಸ್ತುಗಳೊಂದಿಗೆ ರಾಸಾಯನಿಕವಾಗಿ ಸುಲಭವಾಗಿ ಬೆರೆಯುವುದರಿಂದ ವ್ಯಾಪಕವಾಗಿ ಬಳಕೆಯಲ್ಲಿದೆ.