ಮೂಲಧಾತು
Wikipedia ಇಂದ
ರಾಸಾಯನಿಕ ಮೂಲಧಾತು ಅಥವ ಮೂಲಧಾತು ರಸಾಯನಶಾಸ್ತ್ರದ ಮೂಲ ಪದಾರ್ಥ. ಇವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ ದ್ರವ್ಯಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ ಅಣು.
[ಬದಲಾಯಿಸಿ] ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು
ಬ್ರಹ್ಮಾಂಡದಲ್ಲಿನ ಪ್ರತಿ ಮಿಲಿಯನ್ ಕಣಗಳಲ್ಲಿ ಅತಿ ಹೆಚ್ಚು ಕಣಗಳನ್ನು ಹೊಂದಿರುವ ೧೦ ಮೂಲಧಾತುಗಳ ಪಟ್ಟಿ:
ಮೂಲಧಾತು | ಮಿಲಿಯನ್ ಕಣಗಳಲ್ಲಿನ ಭಾಗ |
---|---|
ಜಲಜನಕ | 739,000 |
ಹೀಲಿಯಂ | 240,000 |
ಆಮ್ಲಜನಕ | 10,700 |
ಇಂಗಾಲ | 4,600 |
ನಿಯಾನ್ | 1,340 |
ಕಬ್ಬಿಣ | 1,090 |
ಸಾರಜನಕ | 970 |
ಸಿಲಿಕಾನ್ | 650 |
ಮ್ಯಗ್ನೀಶಿಯಂ | 580 |
Sulfur | 440 |