ಕೊಲೊಂಬಿಯ
Wikipedia ಇಂದ
ಈ ಲೇಖನ ದಕ್ಷಿಣ ಅಮೇರಿಕದ ದೇಶದ ಬಗ್ಗೆ. ಕೊಲಂಬಿಯ ಹೆಸರು ಬೇರೆ ವಿಷಯಗಳನ್ನು ಸೂಚಿಸುತ್ತದೆ
ಧ್ಯೇಯ: "Libertad y Orden"(ಸ್ಪ್ಯಾನಿಷ್) "ಸ್ವಾತಂತ್ರ್ಯ ಮತ್ತು ಶಿಸ್ತು" |
|
ರಾಷ್ಟ್ರಗೀತೆ: Oh, Gloria Inmarcesible! | |
ರಾಜಧಾನಿ | ಬಗೊಟಾ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಸ್ಪ್ಯಾನಿಷ್ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಆಲ್ವಾರೊ ಉರಿಬೆ |
ಸ್ವಾತಂತ್ರ್ಯ | ಸ್ಪೇನ್ ಇಂದ |
- ಘೋಷಿತ | ಜುಲೈ ೨೦ ೧೮೧೦ |
- ಮನ್ನಿತ | ಆಗಸ್ಟ್ ೭ ೧೮೧೯ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,141,748 ಚದುರ ಕಿಮಿ ; (೨೬ನೇ) |
440,839 ಚದುರ ಮೈಲಿ | |
- ನೀರು (%) | 8.8 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 45,600,000 (೨೮ನೇ) |
- ೨೦೦೫ರ ಜನಗಣತಿ | 42,888,592 |
- ಸಾಂದ್ರತೆ | ೪೦ /ಚದುರ ಕಿಮಿ ; (೧೬೧ನೇ) ೧೦೪ /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $337.286 billion (೨೯ನೇ) |
- ತಲಾ | $7,565 (81st) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.790 (70th) – ಮಧ್ಯಮ |
ಕರೆನ್ಸಿ | ಪೆಸೊ (COP ) |
ಕಾಲಮಾನ | (UTC-5) |
ಅಂತರ್ಜಾಲ TLD | .co |
ದೂರವಾಣಿ ಕೋಡ್ | +57 |
ಕೊಲೊಂಬಿಯ (ಅಧಿಕೃತವಾಗಿ ಕೊಲೊಂಬಿಯ ಗಣರಾಜ್ಯ - República de Colombia (ಉಚ್ಛಾರಣೆ) ), ದಕ್ಷಿಣ ಅಮೇರಿಕದ ವಾಯುವ್ಯ ಭಾಗದಲ್ಲಿರುವ ಒಂದು ದೇಶ. ಈ ದೇಶದ ಪೂರ್ವಕ್ಕೆ ವೆನೆಜುವೆಲ ಮತ್ತು ಬ್ರೆಜಿಲ್; ದಕ್ಷಿಣಕ್ಕೆ ಎಕ್ವಡಾರ್ ಮತ್ತು ಪೆರು; ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಪಶ್ಚಿಮಕ್ಕೆ ಪನಾಮ ಮತ್ತು ಪೆಸಿಫಿಕ್ ಮಹಾಸಾಗರಗಳಿವೆ.