ಮಾರ್ಚ್ ೨೦
Wikipedia ಇಂದ
ಮಾರ್ಚ್ ೨೦ - ಮಾರ್ಚ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೯ನೇ ದಿನ (ಅಧಿಕ ವರ್ಷದಲ್ಲಿ ೮೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೮೬ ದಿನಗಳು ಉಳಿದಿರುತ್ತವೆ.
ಮಾರ್ಚ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ||||||
೨ | ೩ | ೪ | ೫ | ೬ | ೭ | ೮ |
೯ | ೧೦ | ೧೧ | ೧೨ | ೧೩ | ೧೪ | ೧೫ |
೧೬ | ೧೭ | ೧೮ | ೧೯ | ೨೦ | ೨೧ | ೨೨ |
೨೩ | ೨೪ | ೨೫ | ೨೬ | ೨೭ | ೨೮ | ೨೯ |
೩೦ | ೩೧ | |||||
೨೦೦೮ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೬೦೨ - ಡಚ್ ಈಸ್ಟ್ ಇಂಡಿಯ ಕಂಪನಿಯ ಸ್ಥಾಪನೆ.
- ೧೭೩೯ - ನಾದಿರ್ ಷಾ ದೆಹಲಿಯನ್ನು ಆಕ್ರಮಿಸಿ ನವಿಲು ಸಿಂಹಾಸನ ಒಳಗೊಂಡಂತೆ ಅನೇಕ ವಸ್ತುಗಳ ಲೂಟಿ ಮಾಡಿದ.
- ೧೯೧೬ - ಅಲ್ಬರ್ಟ್ ಐನ್ಸ್ಟೈನ್ ತನ್ನ ಸಾಮಾನ್ಯ ಸಾಪೇಕ್ಷತ ವಾದವನ್ನು ಪ್ರಕಟಿಸಿದ.
- ೧೯೫೬ - ಟುನೀಸಿಯ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
[ಬದಲಾಯಿಸಿ] ಜನನ
- ೧೯೦೪ - ಬಿ.ಎಫ್. ಸ್ಕಿನ್ನರ್, ಅಮೇರಿಕ ದೇಶದ ಮನಶಾಸ್ತ್ರಜ್ಞ.
[ಬದಲಾಯಿಸಿ] ನಿಧನ
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |