ಮೇ ೧೦
Wikipedia ಇಂದ
ಮೇ ೧೦ - ಮೇ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೦ನೇ (ಅಧಿಕ ವರ್ಷದಲ್ಲಿ ೧೩೧ನೇ) ದಿನ.
ಮೇ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ||||
೪ | ೫ | ೬ | ೭ | ೮ | ೯ | ೧೦ |
೧೧ | ೧೨ | ೧೩ | ೧೪ | ೧೫ | ೧೬ | ೧೭ |
೧೮ | ೧೯ | ೨೦ | ೨೧ | ೨೨ | ೨೩ | ೨೪ |
೨೫ | ೨೬ | ೨೭ | ೨೮ | ೨೯ | ೩೦ | ೩೧ |
೨೦೦೮ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೭೭೪ - ಹದಿನಾರನೇ ಲೂಯಿ, ಫ್ರಾನ್ಸ್ನ ಚಕ್ರವರ್ತಿಯಾದನು.
- ೧೮೫೭ - ಮೀರತ್ನಲ್ಲಿ ಸಿಪಾಯಿಗಳು ದಂಗೆಯೆದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರಾರಂಭಿಸಿದರು.
- ೧೮೭೭ - ರೊಮೇನಿಯ ಟರ್ಕಿಯಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೪೦ - ವಿನ್ಸ್ಟನ್ ಚರ್ಚಿಲ್ ಯುನೈಟೆಡ್ ಕಿಂಗ್ಡಮ್ನ ಪ್ರಧಾನಮಂತ್ರಿಯಾದರು.
- ೧೯೯೪ - ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ರಾಷ್ಟ್ರಪತಿಯಾದರು.
[ಬದಲಾಯಿಸಿ] ಜನನ
- ೧೮೩೮ - ಜಾನ್ ವಿಲ್ಕಿಸ್ ಬೂತ್, ಅಮೇರಿಕ ದೇಶದ ರಾಷ್ಟ್ರಪತಿ ಅಬ್ರಹಂ ಲಿಂಕನ್ನ ಹತ್ಯೆಗಾರ.
- ೧೯೩೧ - ಹಿರಿಯ ಸಂಶೋಧಕ,ಸಾಹಿತಿ ಎಂ.ಚಿದಾನಂದಮೂರ್ತಿ.
[ಬದಲಾಯಿಸಿ] ನಿಧನ
- ೧೯೩೬ - ಸ್ವಾತಂತ್ರ್ಯ ಹೋರಾಟಗಾರ ಡಾ.ಮುಕ್ತಾರ್ ಅಹ್ಮದ್ ಅನ್ಸಾರಿ.