ಮೇ ೧೨
Wikipedia ಇಂದ
ಮೇ ೧೨ - ಮೇ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೨ನೇ (ಅಧಿಕ ವರ್ಷದಲ್ಲಿ ೧೩೩ನೇ) ದಿನ.
ಮೇ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ||||
೪ | ೫ | ೬ | ೭ | ೮ | ೯ | ೧೦ |
೧೧ | ೧೨ | ೧೩ | ೧೪ | ೧೫ | ೧೬ | ೧೭ |
೧೮ | ೧೯ | ೨೦ | ೨೧ | ೨೨ | ೨೩ | ೨೪ |
೨೫ | ೨೬ | ೨೭ | ೨೮ | ೨೯ | ೩೦ | ೩೧ |
೨೦೦೮ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೬೫ - ಸೊವಿಯೆಟ್ ಒಕ್ಕೂಟದ ಬಾಹ್ಯಾಕಾಶ ನೌಕೆ ಲೂನ ೫ ಚಂದ್ರನನ್ನು ಅಪ್ಪಳಿಸಿತು.
- ೧೯೪೯ - ಎಸ್.ವಿಜಯಲಕ್ಷ್ಮಿ ಪಂಡಿತ್ ಅಮೆರಿಕದಲ್ಲಿ ಭಾರತದ ಮೊದಲ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದರು.
[ಬದಲಾಯಿಸಿ] ಜನನ
- ೧೮೨೦ - ಫ್ಲಾರೆನ್ಸ್ ನೈಟಿಂಗೇಲ್, ಇಂಗ್ಲೆಂಡ್ನ ಶುಶ್ರೂಶಕಿ.
[ಬದಲಾಯಿಸಿ] ನಿಧನ
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
- ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ