ಒರಿಸ್ಸಾ
From Wikipedia
ಒರಿಸ್ಸಾ | |
ರಾಜಧಾನಿ - ಸ್ಥಾನ |
ಭುವನೇಶ್ವರ್ - |
ಅತಿ ದೊಡ್ಡ ನಗರ | ಭುವನೇಶ್ವರ್ |
ಜನಸಂಖ್ಯೆ (2001) - ಸಾಂದ್ರತೆ |
36,706,920 (11th) - 236/km² |
ವಿಸ್ತಾರ - ಜಿಲ್ಲೆಗಳು |
155,707 km² (9th) - 30 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಜನವರಿ ೧, ೧೯೪೯ - ರಾಮೇಶ್ವರ್ ಠಾಕುರ್ - ನವೀನ್ ಪಾಟ್ನಾಯಕ್ - Unicameral (147) |
ಅಧಿಕೃತ ಭಾಷೆ(ಗಳು) | ಒರಿಯಾ |
Abbreviation (ISO) | IN-OR |
ಅಂತರ್ಜಾಲ ತಾಣ: www.orissa.gov.in |
ಒರಿಸ್ಸಾ - ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ. ಈ ರಾಜ್ಯದ ರಾಜಧಾನಿ ಭುವನೇಶ್ವರ.
ಮಹಾಭಾರತದ ಕಾಲದಲ್ಲಿ "ಕಳಿಂಗ" ಎಂದು ಪ್ರಖ್ಯಾತವಾದ ನಾಡು ಇಂದಿನ ಒರಿಸ್ಸ. ಮೌರ್ಯ ಚತ್ರವರ್ತಿ ಅಶೋಕ ಕ್ರಿ.ಪು ೨೬೧ ಶತಮಾನದಲ್ಲಿ ಕಳಿಂಗ ರಾಜ್ಯದ ಮೇಲೆ ದಾಳಿ ನೆಡೆಸಿದ. ಇತಿಹಾಸದಲ್ಲಿ ಇದು 'ಕಳಿಂಗ' ಯುದ್ದ ಎಂದೇ ಪ್ರಸಿದ್ದವಯಿತು. ಅ ಘೋರ ಯುದ್ದದಲ್ಲಿ ಅಪಾರ ಸಂಖೆಯಲ್ಲಿ ಸಾವು ನೋವು ಸಂಭವಿಸಿ, ಇದರಿಂದ ಅಶೋಕ ಚಕ್ರವರ್ತಿಯ ಮನಃ ಕರಗಿ, ಶಸ್ತ್ರ ತ್ಯಾಗ ಮಾಡುವಂತಾಯಿತು.
ಕ್ರಿ.ಪೂ ೧ನೇ ಶತಮಾನದಲ್ಲಿ ಕಳಿಂಗ ರಾಜ್ಯ, ಜೈನ ರಾಜನಾದ ಖರವೆಲನ ನೇತ್ರುತ್ವದಲ್ಲಿ ಮತ್ತೊಮ್ಮೆ ಕೀರ್ತಿ ಗಳಿಸಿತು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಂಚಲ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಚತ್ತೀಸ್‍ಘಡ | ಜಮ್ಮು ಮತ್ತು ಕಾಶ್ಮೀರ | ಝಾರ್ಕಂಡ್ | ತಮಿಳು ನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ
ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪಾಂಡಿಚೆರಿ | ಲಕ್ಷದ್ವೀಪ
ರಾಷ್ಟ್ರೀಯ ಮುಖ್ಯ ಕ್ಷೇತ್ರ
ದೆಹಲಿ