ಪುರಾಣ
From Wikipedia
ಹಿಂದೂ ಧರ್ಮದ ಪುರಾತನ ಸಾಹಿತ್ಯ ಪ್ರಕಾರದ ಬಗ್ಗೆ ಲೇಖನವು ಪುರಾಣಗಳು ಎಂಬ ಪುಟದಲ್ಲಿ ಇದೆ.
ಪುರಾಣಗಳು ಯಾವುದೇ ಸಂಸ್ಕೃತಿ ಅಥವ ಧರ್ಮದಲ್ಲಿ ಅದಕ್ಕೆ ಸಂಬಂಧಿತ ದಂತಕಥೆಗಳ ಸಮೂಹ. ಇವುಗಳು ಆಡುಭಾಷೆಯ ರೂಪದಲ್ಲಿ ಅಥವ ಲಿಖಿತ ರೂಪದಲ್ಲಿ ಸಾಂಪ್ರದಾಯಿಕವಾಗಿ ತಲಮಾರುಗಳಿಂದ ತಲೆಮಾರುಗಳಿಗೆ ವರ್ಗಾಯಿಸಲಾಗುತ್ತವೆ. ಅನೇಕ ಬಾರಿ ಇವುಗಳು ಆ ಸಂಸ್ಕೃತಿಯ ಅಥವ ಧರ್ಮದ ನಾಯಕರ ಅಥವ ದೇವತೆಗಳ ಅತಿಮಾನವ ಕಾರ್ಯಗಳನ್ನು ವರ್ಣಿಸುತ್ತವೆ.
[ಬದಲಾಯಿಸಿ] ಇವನ್ನೂ ನೋಡಿ
- ಹಿಂದೂ ಪುರಾಣ