ಇಂಡೋನೇಷ್ಯಾ
From Wikipedia
ಧ್ಯೇಯ: ಭಿನ್ನೆಕ ತುಂಗ್ಗಲ್ ಇಕಾ (ಹಳೆಯ ಜಾವ ಭಾಷೆಯಲ್ಲಿ: ವೈವಿಧ್ಯತೆಯಲ್ಲಿ ಏಕತೆ) ರಾಷ್ಟ್ರೀಯ ತತ್ವ: ಪಂಚಸಿಲ |
|
ರಾಷ್ಟ್ರಗೀತೆ: ಇಂಡೋನೆಶಿಯ ರಾಯ | |
ರಾಜಧಾನಿ | ಜಕಾರ್ತ |
ಅತ್ಯಂತ ದೊಡ್ಡ ನಗರ | ಜಕಾರ್ತ |
ಅಧಿಕೃತ ಭಾಷೆ(ಗಳು) | ಇಂಡೋನೇಶಿಯನ್ ಭಾಷೆ |
ಸರಕಾರ | ಗಣತಂತ್ರ |
- ರಾಷ್ಟ್ರಪತಿ | ಸುಸಿಲೊ ಬಂಬಾಂಗ್ ಯುಧೊಯೋನೊ |
- ಉಪರಾಷ್ಟ್ರಪತಿ | ಜುಸಫ್ ಕಲ್ಲ |
ಸ್ವಾತಂತ್ರ್ಯ | ನೆದರ್‍ಲ್ಯಾಂಡ್ಸ್ನಿಂದ |
- ಘೋಷಿತ | ಆಗಷ್ಟ್ ೧೭ ೧೯೪೫ |
- ಮನ್ನಿತ | ಡಿಸೆಂಬರ್ ೨೭ ೧೯೪೯ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,904,569 ಚದುರ ಕಿಮಿ ; (16th) |
735,355 ಚದುರ ಮೈಲಿ | |
- ನೀರು (%) | 4.85% |
ಜನಸಂಖ್ಯೆ | |
- 2005ರ ಅಂದಾಜು | 222,781,000 (4th) |
- 2000ರ ಜನಗಣತಿ | 206,264,595 |
- ಸಾಂದ್ರತೆ | 117 /ಚದುರ ಕಿಮಿ ; (84th) 303 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $977.4 ಬಿಲಿಯನ್ (15th) |
- ತಲಾ | $4,458[೧] (110th) |
ಮಾನವ ಅಭಿವೃದ್ಧಿ ಸೂಚಿಕ (2003) |
0.697 (110th) – medium |
ಕರೆನ್ಸಿ | ರುಪಯ (IDR ) |
ಕಾಲಮಾನ | various (UTC+7 to +9) |
- Summer (DST) | not observed (UTC+7 to +9) |
ಅಂತರ್ಜಾಲ TLD | .id |
ದೂರವಾಣಿ ಕೋಡ್ | +62 |
ಇಂಡೋನೇಷ್ಯಾ ಆಗ್ನೇಯ ಏಷ್ಯಾದಲ್ಲಿ ೧೮,೧೧೦ ದ್ವೀಪಗಳ ದೇಶ. ೨೦೦ ಮಿಲಿಯನ್ ಗಿಂತ ಅಧಿಕ ಪ್ರಜೆಗಳನ್ನು ಹೊಂದಿರುವ ಪ್ರಪಂಚದ ೪ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶ.