ಏಪ್ರಿಲ್ ೧೨
From Wikipedia
ಏಪ್ರಿಲ್ ೧೨ - ಏಪ್ರಿಲ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೨ನೇ ದಿನ(ಅಧಿಕ ವರ್ಷದಲ್ಲಿ ೧೦೩ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೬೩ ದಿನಗಳಿರುತ್ತವೆ.
ಏಪ್ರಿಲ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ೬ | ೭ |
೮ | ೯ | ೧೦ | ೧೧ | ೧೨ | ೧೩ | ೧೪ |
೧೫ | ೧೬ | ೧೭ | ೧೮ | ೧೯ | ೨೦ | ೨೧ |
೨೨ | ೨೩ | ೨೪ | ೨೫ | ೨೬ | ೨೭ | ೨೮ |
೨೯ | ೩೦ | |||||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೬೧ - ರಷ್ಯಾದ ಗಗನಯಾತ್ರಿ ಯೂರಿ ಗಗಾರಿನ್ ಗಗನನೌಕೆ ವೊಸ್ಟೋಕ್-೧ (Vostok-1)ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿ,ಭೂ ಸ್ಥಿರ ಕಕ್ಷೆಯನ್ನು ದಾಟಿದ "ಮೊದಲ ಮಾನವ"ನೆನಿಸಿಕೊಂಡರು.
[ಬದಲಾಯಿಸಿ] ಜನನ
- ೧೬೨೧ - ಸಿಖ್ಖರ ಗುರು ತೇಜ್ ಬಹಾದ್ದೂರ್ ಸಿಂಗ್.
[ಬದಲಾಯಿಸಿ] ಮರಣ
- ವರ್ಷ ೨೦೦೬ - ಕನ್ನಡದ ವರನಟ ಡಾ.ರಾಜ್ಕುಮಾರ್
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |