From Wikipedia
ಏಪ್ರಿಲ್ ೬ - ಏಪ್ರಿಲ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೬ನೇ ದಿನ (ಅಧಿಕ ವರ್ಷದಲ್ಲಿ ೯೭ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೧೪ - ನೆಪೋಲಿಯನ್‌ನಿಂದ ತನ್ನ ಸಾರ್ವಭೌಮತ್ವದ ಪರಿತ್ಯಾಗ.
- ೧೮೩೦ - ಕಿರಿಯ ಜೊಸೆಫ್ ಸ್ಮಿತ್‌ನಿಂದ ಚರ್ಚ್ ಆಫ್ ದ ಲ್ಯಾಟರ್ ಡೇ ಸೇಂಟ್ಸ್‌ನ ಸ್ಥಾಪನೆ.
- ೧೯೩೦ - ಡಾಂಡಿಯಲ್ಲಿ ಉಪ್ಪಿನ ಸತ್ಯಾಗ್ರಹದ ನಡಿಗೆಯ ಅಂತ್ಯ.
- ೧೯೯೪ - ರ್‌ವಾಂಡಾ ಮತ್ತು ಬುರುಂಡಿಯ ರಾಷ್ಟ್ರಪತಿಗಳನ್ನು ಒಯ್ಯುತ್ತಿದ್ದ ವಿಮಾನವನ್ನು ಉಗ್ರಗಾಮಿಗಳು ಕೆಡವಿದ್ದರಿಂದ ರ್‌ವಾಂಡಾ ನರಮೇಧದ ಪ್ರಾರಂಭ.
- ೧೯೨೯ - ಮಹಾತ್ಮ ಗಾಂಧಿಯವರು ರೌಲತ್ ಕಾಯಿದೆ ವಿರುದ್ಧ ದೇಶಾದ್ಯಂತ ಚಳವಳಿ ಆರಂಭಿಸಿದರು.
- ೧೪೮೩ - ರಾಫಾಯಲ್, ಇಟಲಿಯ ಚಿತ್ರಕಾರ ಮತ್ತು ವಾಸ್ತುಶಿಲ್ಪಿ.
- ೧೬೩೦ - ಛತ್ರಪತಿ ಶಿವಾಜಿ, ಮರಾಠ ಸಾಮ್ರಾಜ್ಯದ ಸ್ಥಾಪಕ.
- ೧೯೨೮ - ಜೇಮ್ಸ್ ವಾಟ್ಸನ್, ಜೀವಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ.
- ೧೯೦೭ - ಗಮಕ ಕಲಾವಿದ ಹೆಚ್.ಎಮ್.ರಾಮಾರಾಧ್ಯ.
- ೧೯೫೬ - ಭಾರತದ ಕ್ರಿಕೆಟ್ ಆಟಗಾರ ದಿಲೀಪ್ ವೆಂಗ್‌ಸರ್ಕಾರ್.
- ೧೧೯೯ - ರಾಫಾಯಲ್, ಇಟಲಿಯ ಚಿತ್ರಕಾರ ಮತ್ತು ವಾಸ್ತುಶಿಲ್ಪಿ.
- ೧೯೯೨ - ಐಸಾಕ್ ಆಸಿಮೊವ್, ಲೇಖಕ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು