ಜುಲೈ ೪
From Wikipedia
ಜುಲೈ ೪ - ಜುಲೈ ತಿಂಗಳ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೫ನೇ ದಿನ(ಅಧಿಕ ವರ್ಷದಲ್ಲಿ ೧೮೬ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೮೦ ದಿನಗಳು ಉಳಿದಿರುತ್ತವೆ.
ಜುಲೈ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ೬ | ೭ |
೮ | ೯ | ೧೦ | ೧೧ | ೧೨ | ೧೩ | ೧೪ |
೧೫ | ೧೬ | ೧೭ | ೧೮ | ೧೯ | ೨೦ | ೨೧ |
೨೨ | ೨೩ | ೨೪ | ೨೫ | ೨೬ | ೨೭ | ೨೮ |
೨೯ | ೩೦ | ೩೧ | ||||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೭೭೬ - ಬ್ರಿಟೀಷರಿಂದ ಅಮೇರಿಕ ದೇಶಕ್ಕೆ ಸ್ವಾತಂತ್ರ್ಯ.
- ೧೭೭೬ - ಡೆನ್ಮಾರ್ಕ್ ದೇಶಕ್ಕೆ ಸ್ವಾತಂತ್ರ್ಯ.
- ೧೯೯೬ - ಸಬೀರ್ ಭಾಟಿಯಾ ಮತ್ತು ಜಾಕ್ ಸ್ಮಿತ್ ಅವರು ಅಂತರ್ಜಾಲದಲ್ಲಿ ಈ-ಮೈಲ್ ಎಂದು ಉಚಿತವಾಗಿ 'ಹಾಟ್ ಮೈಲ್' ಪ್ರಾರಂಭಿಸಿದರು.
- ೧೯೯೯ - ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಅವರು ಪುರುಷರ ವಿಂಬಲ್ಡನ್‍ನಲ್ಲಿ ಮೊದಲ ಜೋಡಿಯಾದರು.
[ಬದಲಾಯಿಸಿ] ಜನನಗಳು
- ೧೭೯೦ - ಭಾರತ ದೇಶವನ್ನು ಭೌಗೋಳಿಕವಾಗಿ ಸಮೀಕ್ಷೆ ಮಾಡಿದ ಸರಿ. ಜಾರ್ಜ್ ಎವರೆಸ್ಟ್
- ೧೯೦೪ - ಕನ್ನಡದ ಸಾಹಿತಿ ಸಿದ್ದವ್ವನಹಳ್ಳಿ ಕೃಷ್ಣಶರ್ಮ
- ೧೯೦೪ - ಕನ್ನಡದ ಸಾಹಿತಿ, ಕಾದಂಬರಿಗಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್
[ಬದಲಾಯಿಸಿ] ಮರಣಗಳು
- ೧೯೦೨ - ಸ್ವಾಮಿ ವಿವೇಕಾನಂದ (ಜನನ: ೧೮೬೩)
[ಬದಲಾಯಿಸಿ] ರಜೆಗಳು/ಆಚರಣೆಗಳು
- ಅಮೇರಿಕ ದೇಶದ ಸ್ವಾತಂತ್ರ್ಯ ದಿನಾಚರಣೆ
- ಡೆನ್ಮಾರ್ಕ್ ದೇಶದ ಸ್ವಾತಂತ್ರ್ಯ ದಿನಾಚರಣೆ
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಅಮೇರಿಕದ ಸ್ವಾತಂತ್ರ್ಯ ದಿನ
- ಇತಿಹಾಸದಲ್ಲಿ ಈ ದಿನ
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |