ಡಿಸೆಂಬರ್ ೧೪
From Wikipedia
ಡಿಸೆಂಬರ್ ೧೪ - ಡಿಸೆಂಬರ್ ತಿಂಗಳ ೧೪ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೮ನೆ ದಿನ (ಅಧಿಕ ವರ್ಷದಲ್ಲಿ ೩೪೯ನೆ ದಿನ).
ಡಿಸೆಂಬರ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ||||||
೨ | ೩ | ೪ | ೫ | ೬ | ೭ | ೮ |
೯ | ೧೦ | ೧೧ | ೧೨ | ೧೩ | ೧೪ | ೧೫ |
೧೬ | ೧೭ | ೧೮ | ೧೯ | ೨೦ | ೨೧ | ೨೨ |
೨೩ | ೨೪ | ೨೫ | ೨೬ | ೨೭ | ೨೮ | ೨೯ |
೩೦ | ೩೧ | |||||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೧೧ - ರೋಆಲ್ಡ್ ಅಮುಂಡ್ಸನ್ ನೇತೃತ್ವದ ತಂಡ ಭೂಮಿಯ ದಕ್ಷಿಣ ಧ್ರುವದಲ್ಲ ಪಾದಾರ್ಪಣೆ ಮಾಡಿದ ಮೊದಲ ಮಾನವರಾದರು.
- ೧೯೬೨ - ನಾಸಾದ ಮ್ಯಾರಿನರ್ ೨ ಶುಕ್ರ ಗ್ರಹದ ಹತ್ತಿರದಲ್ಲಿ ಹಾದುಹೋದ ಮೊದಲ ಬಾಹ್ಯಾಕಾಶ ನೌಕೆಯಾಯಿತು.
[ಬದಲಾಯಿಸಿ] ಜನನ
- ೧೯೦೯ - ಎಡ್ವರ್ಡ್ ಟ್ಯಾಟಮ್, ನೊಬೆಲ್ ಪ್ರಶಸ್ತಿ ವಿಜೇತ ಅಮೇರಿಕ ದೇಶದ ಜೀವವಿಜ್ಞಾನಿ.
- ೧೯೩೪ - ರಾಜ್ ಕಪೂರ್, ಭಾರತದ ನಟ.
[ಬದಲಾಯಿಸಿ] ನಿಧನ
- ೧೭೯೯ - ಜಾರ್ಜ್ ವಾಷಿಂಗ್ಟನ್, ಅಮೇರಿಕ ದೇಶದ ಪ್ರಥಮ ರಾಷ್ಟ್ರಪತಿ
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |