ಸ್ವಾಭಾವಿಕ ಸಂಖ್ಯೆ
From Wikipedia
ಗಣಿತದಲ್ಲಿ ಸೊನ್ನೆ ಮತ್ತದಕ್ಕಿಂತ ಹೆಚ್ಚಾಗಿರುವ ಸಂಪೂರ್ಣ ಸಂಖ್ಯೆಗಳನ್ನು ಸ್ವಾಭಾವಿಕ ಸಂಖ್ಯೆಗಳು ಎಂದು ಕರೆಯಲಾಗುತ್ತವೆ.
ಮೌಲ್ಯ | ಕನ್ನಡ ಹೆಸರು | ಹಳೆ ಆಂಗ್ಲ ಹೆಸರು | ಅಂತರರಾಷ್ಟ್ರೀಯ ಹೆಸರು |
---|---|---|---|
೧೦೦ (೧) | ಒಂದು | ಒನ್ | ಒನ್ |
೧೦೧ (೧೦) | ಹತ್ತು | ಟೆನ್ | ಟೆನ್ |
೧೦೨ (೧೦೦) | ನೂರು | ಹಂಡ್ರೆಡ್ | ಹಂಡ್ರೆಡ್ |
೧೦೩ (೧,೦೦೦) | ಸಾವಿರ | ಥೌಸೆಂಡ್ | ಥೌಸೆಂಡ್ |
೧೦೪ (೧೦,೦೦೦) | ಹತ್ತು ಸಾವಿರ | ಟೆನ್ ಥೌಸೆಂಡ್ | ಟೆನ್ ಥೌಸೆಂಡ್ |
೧೦೫ (೧೦೦,೦೦೦) | ಲಕ್ಷ | ಒನ್ ಲ್ಯಾಖ್ | ಹಂಡ್ರೆಡ್ ಥೌಸೆಂಡ್ |
೧೦೬ (೧,೦೦೦,೦೦೦) |
ಹತ್ತು ಲಕ್ಷ | ಟೆನ್ ಲ್ಯಾಖ್ | ಮಿಲಿಯನ್ |
೧೦೭ (೧೦,೦೦೦,೦೦೦) |
ಕೋಟಿ | ಕ್ರೋರ್ | ಟೆನ್ ಮಿಲಿಯನ್ |
೧೦೮ (೧೦೦,೦೦೦,೦೦೦) |
ಹತ್ತು ಕೋಟಿ | ಟೆನ್ ಕ್ರೋರ್ | ಹಂಡ್ರೆಡ್ ಮಿಲಿಯನ್ |
೧೦೯ (೧,೦೦೦,೦೦೦,೦೦೦) |
ನೂರು ಕೋಟಿ | ಹಂಡ್ರೆಡ್ ಕ್ರೋರ್ | ಬಿಲಿಯನ್ |