ಏಪ್ರಿಲ್ ೧೪
Wikipedia ಇಂದ
ಏಪ್ರಿಲ್ ೧೪ - ಏಪ್ರಿಲ್ ತಿಂಗಳ ಹದಿನಾಲ್ಕನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೪ನೇ ದಿನ (ಅಧಿಕ ವರ್ಷದಲ್ಲಿ ೧೦೫ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೬೦ ದಿನಗಳಿರುತ್ತವೆ.
ಏಪ್ರಿಲ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ||
೬ | ೭ | ೮ | ೯ | ೧೦ | ೧೧ | ೧೨ |
೧೩ | ೧೪ | ೧೫ | ೧೬ | ೧೭ | ೧೮ | ೧೯ |
೨೦ | ೨೧ | ೨೨ | ೨೩ | ೨೪ | ೨೫ | ೨೬ |
೨೭ | ೨೮ | ೨೯ | ೩೦ | |||
೨೦೦೮ |
[ಬದಲಾಯಿಸಿ] ಪ್ರಮುಖ ಘಟನೆಗಳು
[ಬದಲಾಯಿಸಿ] ಜನನ
- ೧೮೯೧ - ಭಾರತದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್.
- ೧೫೬೩ - ಸಿಖ್ಖರ ಗುರು ಅರ್ಜುನ್ದೇವ್.
- ೧೯೫೦ - ದಕ್ಷಿಣ ಭಾರತದ ಸಂತ ರಮಣ ಮಹರ್ಷಿ.
- ೧೯೪೮ - ಕನ್ನಡದ ಕಾದಂಬರಿಕಾರ ವಿಜಯ ಸಾಸನೂರ.
[ಬದಲಾಯಿಸಿ] ಮರಣ
- ೧೯೬೨ - ಪ್ರಸಿದ್ಧ ಎಂಜಿನಿಯರ್ ಹಾಗೂ ಭಾರತರತ್ನ ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯ(ತಮ್ಮ ೧೦೫ನೇ ವಯಸ್ಸಿನಲ್ಲಿ)
[ಬದಲಾಯಿಸಿ] ದಿನಾಚರಣೆಗಳು
- ಡಾ. ಅಂಬೇಡ್ಕರ ಜಯಂತಿ.
- ಸೌರಮಾನ ಯುಗಾದಿ.