ಏಪ್ರಿಲ್ ೨೯
Wikipedia ಇಂದ
ಏಪ್ರಿಲ್ ೨೯ - ಏಪ್ರಿಲ್ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೯ನೇ ದಿನ (ಅಧಿಕ ವರ್ಷದಲ್ಲಿ ೧೨೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೬ ದಿನಗಳಿರುತ್ತವೆ.
ಏಪ್ರಿಲ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ||
೬ | ೭ | ೮ | ೯ | ೧೦ | ೧೧ | ೧೨ |
೧೩ | ೧೪ | ೧೫ | ೧೬ | ೧೭ | ೧೮ | ೧೯ |
೨೦ | ೨೧ | ೨೨ | ೨೩ | ೨೪ | ೨೫ | ೨೬ |
೨೭ | ೨೮ | ೨೯ | ೩೦ | |||
೨೦೦೮ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
[ಬದಲಾಯಿಸಿ] ಜನನ
- ೧೮೫೪ - ಹೆನ್ರಿ ಪೊಯ್ನ್ಕರೆ, ಫ್ರಾನ್ಸ್ನ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ.
- ೧೯೩೬ - ಜುಬಿನ್ ಮೆಹ್ತ, ಭಾರತೀಯ ಮೂಲದ ಸಂಗೀತ ನಿರ್ದೇಶಕ.
- ೧೬೩೦ - ಛತ್ರಪತಿ ಶಿವಾಜಿ.
- ೧೯೭೦ - ಟೆನ್ನಿಸ್ ಆಟಗಾರ ಆಂದ್ರೆ ಅಗಾಸ್ಸಿ.
- ೧೮೪೮ - ಖ್ಯಾತ ಕಲಾಕಾರ ರಾಜಾ ರವಿವರ್ಮ ತಿರುವನಂತಪುರದಿಂದ ೨೫ ಮೈಲಿ ದೂರದಲ್ಲಿರುವ ಕಿಲಿಮನ್ನೂರು ಅರಮನೆಯಲ್ಲಿ ಜನಿಸಿದರು.
[ಬದಲಾಯಿಸಿ] ನಿಧನ
- ೧೯೮೦ - ಆಲ್ಫ್ರೆಡ್ ಹಿಚ್ಕಾಕ್, ಇಂಗ್ಲೆಂಡ್ನ ಚಲನಚಿತ್ರ ನಿರ್ದೇಶಕ.
- ೧೨೩೬ - ಕುತುಬ್ ಮಿನಾರ್ ನಿರ್ಮಾಪಕ ಅಲ್ತಮಿಷ್.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |