Wikipedia ಇಂದ
ಏಪ್ರಿಲ್ ೨ - ಏಪ್ರಿಲ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೨ನೇ ದಿನ (ಅಧಿಕ ವರ್ಷದಲ್ಲಿ ೯೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೭೩ ದಿನಗಳಿರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೭೫೫ - ಕಮಡೋರ್ ವಿಲಿಯಮ್ ಜೇಮ್ಸ್, ಕೊಂಕಣದ ಹತ್ತಿರದ ಸುವರ್ಣದುರ್ಗವನ್ನು ವಶಪಡಿಸಿಕೊಂಡ.
- ೧೯೩೦ - ಹೈಲ್ ಸಲಸ್ಸಿಯನ್ನು ಇಥಿಯೊಪಿಯದ ಚಕ್ರವರ್ತಿಯಾಗಿ ಘೋಷಿತವಾಯಿತು.
- ೧೯೮೨ - ಅರ್ಜೆಂಟೀನದ ಸೈನ್ಯೆಯು ಫಾಲ್ಕ್ಲ್ಯಾಂಡ್ಸ್ ಅನ್ನು ಆಕ್ರಮಿಸಿ ಫಾಲ್ಕ್ಲ್ಯಾಂಡ್ಸ್ ಯುದ್ಧದ ಪ್ರಾರಂಭವಾಯಿತು.
- ೧೯೮೪ - ಪ್ರಥಮ ಭಾರತೀಯ ಅಂತರಿಕ್ಷಯಾನಿಯಾದ ರಾಕೇಶ್ ಶರ್ಮನನ್ನು ಹೊಂದಿದ್ದ ಸೊಯುಜ್ ಟಿ-೧೧ ಉಡಾವಣೆಯಾಯಿತು.
- ೭೪೨ - ಯುರೋಪ್ನ ಚಕ್ರವರ್ತಿ ಚಾರ್ಲ್ಮೇನ್
- ೧೭೮೧ - ಭಗವಾನ್ ಸ್ವಾಮಿನಾರಾಯಣ, ಹಿಂದೂ ಧರ್ಮದ ಸಂತ.
- ೧೮೦೫ - ಹಾನ್ಸ್ ಕ್ರಿಶ್ಚಿಯನ್ ಆಂಡರ್ಸನ್, ಡೆನ್ಮಾರ್ಕ್ನ ಕಥೆಗಾರ.
- ೧೮೭೨ - ಸ್ಯಾಮುಯೆಲ್ ಮೋರ್ಸ್, ಅಮೇರಿಕ ದೇಶದ ಟೆಲಿಗ್ರಾಫ್ನ ಸಂಶೋಧಕ.
- ೨೦೦೫ - ಪೋಪ್ ಎರಡನೇ ಜಾನ್ ಪಾಲ್.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು