Wikipedia ಇಂದ
ಡಿಸೆಂಬರ್ ೨೫ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೫೯ನೇ ದಿನ( ಅಧಿಕ ವರ್ಷದಲ್ಲಿ ೩೬೦ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೫ನೇ ದಿನ. ಈ ದಿನದ ನಂತರ ೬ ದಿನಗಳು ವರ್ಷದಲ್ಲಿ ಉಳಿದಿರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೮೦೦ - ಚಾರ್ಲ್ಮೇನನನ್ನು ಪೋಪ್ ಮೂರನೇ ಲಿಯೊ ಪವಿತ್ರ ರೋಮ್ನ ಚಕ್ರವರ್ತಿಯನ್ನಾಗಿ ರೋಮ್ ನಗರದಲ್ಲಿ ಕಿರೀಟಧಾರಣೆ ಮಾಡಿದ.
- ೧೭೭೯ - ಜಾರ್ಜ್ ವಾಷಿಂಗ್ಟನ್ ನೇತೃತ್ವದ ಸೇನೆಯು ಬ್ರಿಟನ್ನ ಸೇನೆಯ ಮೇಲೆ ಆಕ್ರಮಿಸಲು ಡೆಲಾವೇರ್ ನದಿಯನ್ನು ದಾಟಿತು.
- ೧೯೯೧ - ಮಿಕೈಲ್ ಗೊರ್ಬಚೇವ್ ಸೋವಿಯೆಟ್ ಒಕ್ಕೂಟದ ರಾಷ್ಟ್ರಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದನು.
- ೧೮೭೬ - ಪಂಡಿತ್ ಮದನ್ ಮೋಹನ್ ಮಾಲವೀಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ.
- ೧೮೭೬ - ಮೊಹಮ್ಮದ್ ಆಲಿ ಜಿನ್ನ, ಪಾಕಿಸ್ತಾನದ ಸ್ಥಾಪಕ.
[ಬದಲಾಯಿಸಿ] ರಜೆಗಳು / ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು