ಡಿಸೆಂಬರ್ ೨
Wikipedia ಇಂದ
ಡಿಸೆಂಬರ್ ೨ - ಡಿಸೆಂಬರ್ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೬ನೇ (ಅಧಿಕ ವರ್ಷದಲ್ಲಿ ೩೩೭ನೇ) ದಿನ.
ಡಿಸೆಂಬರ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ೬ | |
೭ | ೮ | ೯ | ೧೦ | ೧೧ | ೧೨ | ೧೩ |
೧೪ | ೧೫ | ೧೬ | ೧೭ | ೧೮ | ೧೯ | ೨೦ |
೨೧ | ೨೨ | ೨೩ | ೨೪ | ೨೫ | ೨೬ | ೨೭ |
೨೮ | ೨೯ | ೩೦ | ೩೧ | |||
೨೦೦೮ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೦೪ - ಪ್ಯಾರಿಸ್ನಲ್ಲಿ ನೆಪೊಲಿಯನ್ ಬೊನಪಾರ್ಟೆ ತನ್ನನ್ನು ತಾನೆ ಚಕ್ರವರ್ತಿಯಾಗಿ ಘೋಷಿಸಿಕೊಂಡನು.
- ೧೯೪೨ - ಎನ್ರಿಕೊ ಫೆರ್ಮಿ ನೇತೃತ್ವದ ತಂಡವೊಂದು ಮೊದಲ ಸ್ವತಃ ನಡೆಸಿಕೊಂಡು ಹೋಗುವ ಪರಮಾಣು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದರು.
- ೧೯೪೬ - ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲು ಬ್ರಿಟಿಷ್ ಸರ್ಕಾರವು ಜವಹರಲಾಲ್ ನೆಹರೂ, ಬಲದೇವ್ ಸಿಂಗ್, ಜಿನ್ನ ಮತ್ತು ಲಿಯಾಖತ್ ಆಲಿ ಖಾನ್ರನ್ನು ಆಹ್ವಾನಿಸಿತು.
- ೧೯೭೧ - ಅಬು ಧಾಬಿ, ಅಜ್ಮಾನ್, ಫುಜೈರಾ, ಶಾರ್ಜಾ, ದುಬೈ ಮತ್ತು ಉಮ್ ಅಲ್ ಖುವೈನ್ ಒಟ್ಟಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಸ್ಥಾಪಿಸಿದವು.
- ೧೯೮೮ - ಬೆನಾಜಿರ್ ಭುಟ್ಟೊ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಳು.
[ಬದಲಾಯಿಸಿ] ಜನನ
- ೧೮೫೯ - ಜಾರ್ಜ್ ಸ್ಯುರಾತ್, ಫ್ರಾನ್ಸ್ನ ಚಿತ್ರಕಾರ.
[ಬದಲಾಯಿಸಿ] ಮರಣ
[ಬದಲಾಯಿಸಿ] ದಿನಾಚರಣೆಗಳು
- ಲಾಒಸ್ - ರಾಷ್ಟ್ರೀಯ ದಿನಾಚರಣೆ.
- ಯುನೈಟೆಡ್ ಅರಬ್ ಎಮಿರೇಟ್ಸ್ - ಸ್ವಾತಂತ್ರ್ಯ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |