ನವೆಂಬರ್ ೩
Wikipedia ಇಂದ
ನವೆಂಬರ್ ೩ - ನವೆಂಬರ್ ತಿಂಗಳ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೭ನೇ (ಅಧಿಕ ವರ್ಷದಲ್ಲಿ ೩೦೮ನೇ) ದಿನ.
ನವೆಂಬರ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ||||||
೨ | ೩ | ೪ | ೫ | ೬ | ೭ | ೮ |
೯ | ೧೦ | ೧೧ | ೧೨ | ೧೩ | ೧೪ | ೧೫ |
೧೬ | ೧೭ | ೧೮ | ೧೯ | ೨೦ | ೨೧ | ೨೨ |
೨೩ | ೨೪ | ೨೫ | ೨೬ | ೨೭ | ೨೮ | ೨೯ |
೩೦ | ||||||
೨೦೦೮ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೩೮ - ದ ಟೈಮ್ಸ್ ಆಫ್ ಇಂಡಿಯ, ಇಂದು ಪ್ರಪಂಚದ ಅತ್ಯಂತ ವ್ಯಾಪಕ ಪ್ರಸಾರಣೆ ಇರುವ ಆಂಗ್ಲ ದಿನಪತ್ರಿಕೆ ಸ್ಥಾಪನೆ.
- ೧೯೦೩ - ಪನಾಮ ಕೊಲಂಬಿಯದಿಂದ ಸ್ವಾತಂತ್ರ್ಯ ಪಡೆಯಿತು.
- ೧೯೧೮ - ಪೊಲೆಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೫೭ - ಬಾಹ್ಯಾಕಾಶಕ್ಕೆ ಹೋದ ಮೊದಲ ಪ್ರಾಣಿಯಾದ ನಾಯಿ ಲೈಕ ಅನ್ನು ಹೊತ್ತ ಸ್ಪುಟ್ನಿಕ್ ೨ ಉಡಾವಣೆ.
- ೧೯೭೮ - ಡೊಮಿನಿಕ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
[ಬದಲಾಯಿಸಿ] ಜನನ
- ೧೬೧೮ - ಔರಂಗ್ಜೇಬ್, ಭಾರತದ ಮುಘಲ್ ಚಕ್ರವರ್ತಿ.
- ೧೮೫೨ - ಮೆಇಜಿ, ಜಪಾನ್ನ ಚಕ್ರವರ್ತಿ.
- ೧೯೩೩ - ಅಮಾರ್ತ್ಯ ಸೇನ್, ಭಾರತೀಯ ಮೂಲದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
[ಬದಲಾಯಿಸಿ] ನಿಧನ
- ೧೯೪೯ - ಸೊಲೊಮನ್ ಗುಗ್ಗೆನ್ಹೀಮ್, ಅಮೇರಿಕ ದೇಶದ ಕಲೆ ಉತ್ತೇಜಕ.
[ಬದಲಾಯಿಸಿ] ರಜೆಗಳು/ಆಚರಣೆಗಳು
- ಪನಾಮ ಮತ್ತು ಡೊಮಿನಿಕ - ಸ್ವಾತಂತ್ರ್ಯ ದಿನಾಚರಣೆ.
- ಜಪಾನ್ - ಸಂಸ್ಕೃತಿ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |