Wikipedia ಇಂದ
ನವೆಂಬರ್ ೨ - ನವೆಂಬರ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೬ನೇ (ಅಧಿಕ ವರ್ಷದಲ್ಲಿ ೩೦೭ನೇ) ದಿನ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೧೪ - ರಷ್ಯಾ ಆಟ್ಟೊಮಾನ್ ಸಾಮ್ರಾಜ್ಯದ ಮೇಲೆ ಯುದ್ಧ ಘೋಷಿಸಿತು.
- ೧೯೩೦ - ಹೈಲ್ ಸಲಾಸ್ಸಿ ಇಥಿಯೊಪಿಯದ ಚಕ್ರವರ್ತಿಯಾದನು.
- ೧೯೮೧ - ಆಂಟಿಗುಅ ಮತ್ತು ಬಾರ್ಬುಡ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೨೦೦೦ - ಅಂತರರಾಷ್ಟ್ರೀಯ ಬಾಹ್ಯಾಕಾಶ ತಾಣದ ಮೊದಲ ನಿರ್ವಾಹಕ ಗಗನಯಾತ್ರಿಗಳು ಆಗಮಿಸಿದರು.
- ೧೯೫೦ - ಜಾರ್ಜ್ ಬರ್ನಾರ್ಡ್ ಶಾ, ಐರ್ಲೆಂಡ್ನ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು