Wikipedia ಇಂದ
ಫೆಬ್ರುವರಿ ೨೧ - ಫೆಬ್ರುವರಿ ತಿಂಗಳಿನ ಇಪ್ಪತ್ತೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೨ನೇ ದಿನ. ಈ ದಿನದ ನಂತರ ೩೧೩ ದಿನಗಳು (ಅಧಿಕ ವರ್ಷದಲ್ಲಿ ೩೧೪ ದಿನಗಳು) ಇರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೪೮ - ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡೆರಿಕ್ ಎಂಗೆಲ್ಸ್ ತಮ್ಮ ಕಮ್ಯುನಿಷ್ಟ್ ಮ್ಯಾನಿಫೆಸ್ಟೊವನ್ನು ಪ್ರಕಟಿಸಿದರು.
- ೧೯೫೩ - ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ಡಿ. ವಾಟ್ಸನ್ರು ಡಿ ಎನ್ ಎ ರಚನೆಯನ್ನು ಪ್ರಕಟಿಸಿದರು.
- ೧೯೭೨ - ಸೋವಿಯೆಟ್ ಒಕ್ಕೂಟದ ಲೂನ ೨೦ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ನಿಲ್ದಾಣ ಮಾಡಿತು.
- ೧೯೫೨ - ಪೂರ್ವ ಪಾಕಿಸ್ತಾನದ ಡಾಕದಲ್ಲಿ ಬೆಂಗಾಲಿಯನ್ನು ರಾಷ್ಟ್ರಭಾಷೆಯನ್ನಾಗಿ ಸ್ಥಾಪಿಸಬೇಕೆಂದು ಕೋರಿಕೆಗೆ ಸೇರಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ಪೋಲಿಸ್ ಗುಂಡು ಹಾರಿಸಿದರು.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
- ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು