ಬೆಲಾರುಸ್
Wikipedia ಇಂದ
ಧ್ಯೇಯ: none | |
ರಾಷ್ಟ್ರಗೀತೆ: Мы, беларусы (ಬೆಲಾರುಸ್ನ ಭಾಷೆಯಲ್ಲಿ) ಮಯ್, ಬೆರಾರುಸಿ (ನಾವು, ಬೆಲಾರುಸಿನವರು) |
|
ರಾಜಧಾನಿ | ಮಿನ್ಸ್ಕ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಬೆಲಾರುಸಿನ ಭಾಷೆ, ರಷ್ಯನ್ ಭಾಷೆ |
ಸರಕಾರ | ರಾಷ್ಟ್ರಪತಿ ಆಡಳಿತ ಗಣರಾಜ್ಯ |
- ರಾಷ್ಟ್ರಪತಿ | ಅಲೆಕ್ಸಾಂಡರ್ ಲುಕಶೆಂಕೊ |
- ಪ್ರಧಾನ ಮಂತ್ರಿ | ಸೆರ್ಗೆ ಸಿಡೊರ್ಸ್ಕಿ |
ಸ್ವಾತಂತ್ರ್ಯ | ಸೋವಿಯೆಟ್ ಒಕ್ಕೂಟದಿಂದ |
- ಘೋಷಿತ | ಜುಲೈ ೨೭, ೧೯೯೦ |
- ಸ್ಥಾಪನೆ | ಆಗಸ್ಟ್ ೨೫, ೧೯೯೧ |
- ಅಧಿಕೃತವಾಗಿ ಪ್ರಾರಂಭ | ಡಿಸೆಂಬರ್ ೨೫, ೧೯೯೧ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 207,600 ಚದುರ ಕಿಮಿ ; (85th) |
80,155 ಚದುರ ಮೈಲಿ | |
- ನೀರು (%) | negligible (183 km²)1 |
ಜನಸಂಖ್ಯೆ | |
- ೨೦೦೭ರ ಅಂದಾಜು | 9,724,723 (86th) |
- ೧೯೯೯ರ ಜನಗಣತಿ | 10,045,237 |
- ಸಾಂದ್ರತೆ | 49 /ಚದುರ ಕಿಮಿ ; (142nd) 127 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $79.13 billion (64th) |
- ತಲಾ | $7,700 (78th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.794 (67th) – medium |
ಕರೆನ್ಸಿ | ರೂಬಲ್ (BYR ) |
ಕಾಲಮಾನ | EET (UTC+2) |
- Summer (DST) | EEST (UTC+3) |
ಅಂತರ್ಜಾಲ TLD | .by |
ದೂರವಾಣಿ ಕೋಡ್ | +375 |
ಬೆಲಾರುಸ್ (ಬೆಲಾರುಸಿನ ಭಾಷೆ ಮತ್ತು ರಷ್ಯನ್ ಭಾಷೆಗಳಲ್ಲಿ: Беларусь; ಉಚ್ಛಾರ ) ಪೂರ್ವ ಯುರೋಪ್ನ ಒಂದು ದೇಶ. ಪೂರ್ವಕ್ಕೆ ರಷ್ಯಾ, ದಕ್ಷಿಣಕ್ಕೆ ಯುಕ್ರೇನ್, ಪಶ್ಚಿಮಕ್ಕೆ ಪೊಲೆಂಡ್, ಮತ್ತು ಉತ್ತರಕ್ಕೆ ಲಿಥುವೆನಿಯ ಮತ್ತು ಲಾಟ್ವಿಯ ದೇಶಗಳು ಇದರ ಗಡಿಯನ್ನು ನಿರ್ಮಿಸುತ್ತವೆ. ಇದರ ರಾಜಧಾನಿ ಮಿನ್ಸ್ಕ್. ದೇಶದ ಮೂರನೇ ಒಂದು ಭಾಗ ಕಾಡಿನಿಂದ ಆವೃತವಾಗಿರುವ ಈ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲಬು ಬೇಸಾಯ ಮತ್ತು ಉತ್ಪಾದನೆ. ಬೆಲಾರುಸ್ ಚೆರ್ನೊಬಿಲ್ ದುರಂತದಿ ಅತ್ಯಂತ ತೀವ್ರ ಪರಿಣಾಮವನ್ನು ಅನುಭವಿಸಿದ ದೇಶ.