ಭಾರತೀಯ ಜನತಾ ಪಕ್ಷ
From Wikipedia
ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥಿಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೆಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲಕೃಷ್ಣ ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು
ಪರಿವಿಡಿ |
[ಬದಲಾಯಿಸಿ] ರಾಜಕೀಯ ಮೌಲ್ಯಗಳು
ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗು ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.
[ಬದಲಾಯಿಸಿ] ಇತಿಹಾಸ
ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.
[ಬದಲಾಯಿಸಿ] ಪಧಾದಿಕಾರಿಗಳು
[ಬದಲಾಯಿಸಿ] ಅದ್ಯಕ್ಷರು
- ರಾಜನಾಥ್ ಸಿಂಗ್ - ೨೦೦೫- ಇಂದಿನವರೆಗು
[ಬದಲಾಯಿಸಿ] ಮಾಜೀ ಅಧ್ಯಕ್ಷರು
- ಲಾಲಕೃಷ್ಣ ಅಡ್ವಾಣಿ - ೨೦೦೪-೨೦೦೫
- ವೆಂಕಯ್ಯ ನಾಯ್ಡು - ೨೦೦೨-೨೦೦೪
- ಜನಾ ಕೃಷ್ಣಮೂರ್ತಿ - ೨೦೦೧-೨೦೦೨
- ಬಂಗಾರು ಲಕ್ಷ್ಮಣ್ - ೨೦೦೦-೨೦೦೧
- ಕುಶಾಭಾವು ಠಾಕರೆ - ೧೯೯೮-೨೦೦೦
- ಲಾಲಕೃಷ್ಣ ಅಡ್ವಾಣಿ - ೧೯೯೩-೧೯೯೮
- ಮುರಳಿ ಮನೋಹರ ಜೋಷಿ - ೧೯೯೧-೧೯೯೩
- ಲಾಲಕೃಷ್ಣ ಅಡ್ವಾಣಿ - ೧೯೮೬ - ೧೯೯೧
- ಅಟಲ್ ಬಿಹಾರಿ ವಾಜಪೇಯಿ - ೧೯೮೦-೧೯೮೬
[ಬದಲಾಯಿಸಿ] ಮುಖ್ಯ ಕಾರ್ಯದರ್ಶಿಗಳು
- ಅರುಣ್ ಜೇಟ್ಲಿ
- ಸಂಜಯ್ ಜೊಷಿ
- ಅನಂತಕುಮಾರ್
- ಓಂ ಪ್ರಕಾಶ್ ಠಾಕೂರ್
- ತಾವರಚಂದ್ರ ಗೆಹಲೋಟ್
- ವಿನಯ್ ಕಟಿಯಾರ್
- ಪ್ರಮೋದ್ ಮಹಾಜನ್ - ಇತ್ತಿಚಿನ ವರೆಗು
[ಬದಲಾಯಿಸಿ] ಖಜಾಂಚಿ
- ವೇದ ಪ್ರಕಾಶ ಗೋಯಲ್
[ಬದಲಾಯಿಸಿ] ಹೊರ ಪುಟಗಳು
- Official site
- Hindu Vivek Kendra
- BJP vis-à-vis Hindu Resurgence Online book by Koenraad Elst'