ಸುರಿನಾಮ್
From Wikipedia
ಧ್ಯೇಯ: Justitia - Pietas - Fides (ಲ್ಯಾಟಿನ್ನಲ್ಲಿ: "ನ್ಯಾಯ - ಧಾರ್ಮಿಕತೆ - ನಿಷ್ಠೆ") |
|
ರಾಷ್ಟ್ರಗೀತೆ: Opo kondreman | |
ರಾಜಧಾನಿ | ಪರಮರಿಬೊ |
ಅತ್ಯಂತ ದೊಡ್ಡ ನಗರ | ಪರಮರಿಬೊ |
ಅಧಿಕೃತ ಭಾಷೆ(ಗಳು) | ಡಚ್ |
ಸರಕಾರ | ಸಾಂವಿಧಾನಿಕ ಪ್ರಜಾತಂತ್ರ |
- ರಾಷ್ಟ್ರಪತಿ | ರೊನಾಲ್ಡ್ ವೆನೆಶಿಆನ್ |
ಸ್ವಾತಂತ್ರ್ಯ | ನೆದರ್‍ಲ್ಯಾಂಡ್ನಿಂದ |
- ದಿನಾಂಕ | ನವೆಂಬರ್ ೨೫, ೧೯೭೫ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 163,820 ಚದುರ ಕಿಮಿ ; (91st) |
63,251 ಚದುರ ಮೈಲಿ | |
- ನೀರು (%) | 1.1 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 449,888 (170th) |
- ೨೦೦೪ರ ಜನಗಣತಿ | 487,024 |
- ಸಾಂದ್ರತೆ | 2.7 /ಚದುರ ಕಿಮಿ ; (223rd) 7.0 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $2.898 billion (161st) |
- ತಲಾ | $5,683 (99th) |
ಮಾನವ ಅಭಿವೃದ್ಧಿ ಸೂಚಿಕ (2003) |
0.759 (89th) – medium |
ಕರೆನ್ಸಿ | ಸುರಿನಾಮ್ ಡಾಲರ್ (SRD ) |
ಕಾಲಮಾನ | ART (UTC-3) |
- Summer (DST) | ಉಪಯೋಗದಲ್ಲಿಲ್ಲ (UTC-3) |
ಅಂತರ್ಜಾಲ TLD | .sr |
ದೂರವಾಣಿ ಕೋಡ್ | +597 |
ಸುರಿನಾಮ್, ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿನ ಒಂದು ದೇಶ. ಮುಂಚೆ ಡಚ್ ಗಯಾನ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಪೂರ್ವಕ್ಕೆ ಫ್ರೆಂಚ್ ಗಯಾನ ಮತ್ತು ಪಶ್ಚಿಮಕ್ಕೆ ಗಯಾನ ದೇಶಗಳಿವೆ. ವಿಸ್ತಾರ ಮತ್ತು ಜನಸಂಖ್ಯೆಯ ಲೆಕ್ಕದಲ್ಲಿ ದಕ್ಷಿಣ ಅಮೇರಿಕದ ಅತೀ ಚಿಕ್ಕ ದೇಶ ಇದು.