Wikipedia ಇಂದ
ಜುಲೈ ೧೮ - ಜುಲೈ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೯ನೇ ದಿನ (ಅಧಿಕ ವರ್ಷದಲ್ಲಿ ೨೦೦ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೬೪ - ರೋಮ್ನ ಚಕ್ರವರ್ತಿ ನಿರೊನ ಆಡಳಿತದಲ್ಲಿ ಉಂಟಾದ ರೋಮ್ನ ಮಹಾ ಬೆಂಕಿಯಲ್ಲಿ ಇಡೀ ರೋಮ್ ನಗರ ನೆಲಸಮ.
- ೧೮೩೦ - ಯುರುಗ್ವೆಯಲ್ಲಿ ಮೊದಲ ಸಂವಿಧಾನ ಜಾರಿಗೆ.
- ೧೮೭೨ - ಯುನೈಟೆಡ್ ಕಿಂಗ್ಡಮ್ನಲ್ಲಿ ಗುಪ್ತ ಮತಚಾಲನೆ ಜಾರಿಗೆ.
- ೧೮೯೮ - ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ ಪೊಲೊನಿಯಮ್ ಮೂಲಧಾತುವಿನ ಕಂಡುಹಿಡಿಯುವಿಕೆಯನ್ನು ಘೋಷಿಸಿದರು.
- ೧೯೭೬ - ಜಿಮ್ನಾಸ್ಟಿಕ್ಸ್ ಪಟು ನಾಡಿಯ ಕೊಮೆನೆಚಿ ೧೪ನೇ ವಯಸ್ಸಿನಲ್ಲಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪರಿಪೂರ್ಣ ೧೦ ಅಂಕವನ್ನು ಗಳಿಸಿದ ಮೊದಲಿಗಳಾದಳು.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು