Wikipedia ಇಂದ
ಜುಲೈ ೩೦ - ಜುಲೈ ತಿಂಗಳ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೧೧ನೇ ದಿನ (ಅಧಿಕ ವರ್ಷದಲ್ಲಿ ೨೧೨ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೬೨೯ - ಇಟಲಿಯ ನೇಪಲ್ಸ್ನಲ್ಲಿ ಉಂಟಾದ ಭೂಕಂಪ ಸುಮಾರು ೧೦,೦೦೦ ಜನರನ್ನು ಬಲಿ ತಗೆದುಕೊಂಡಿತು.
- ೧೯೭೧ - ಅಪೊಲೊ ಕಾರ್ಯಕ್ರಮದ ಅಪೊಲೊ ೧೫ರ ಅಂತರಿಕ್ಷಯಾನಿಗಳಾದ ಡೇವಿಡ್ ಸ್ಕಾಟ್ ಮತ್ತು ಜೇಮ್ಸ್ ಇರ್ವಿನ್ ಚಂದ್ರನ ಮೇಲೆ ಇಳಿದರು.
- ೧೯೮೦ - ವನುಆಟು ಸ್ವಾತಂತ್ರ್ಯ ಗಳಿಸಿತು.
- ೧೮೯೮ - ಆಟ್ಟೊ ವಾನ್ ಬಿಸ್ಮಾರ್ಕ್, ಜರ್ಮನಿ ಸಾಮ್ರಾಜ್ಯದ ಮೊದಲ ಛಾನ್ಸೆಲರ್.
- ೧೯೧೨ - ಮೇಜಿ, ಜಪಾನ್ನ ಸಾರ್ವಭೌಮ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು