ಸ್ವಿಟ್ಜರ್ಲ್ಯಾಂಡ್
From Wikipedia
ಧ್ಯೇಯ: ಲ್ಯಾಟಿನ್ನಲ್ಲಿ: Unus pro omnibus, omnes pro uno(ಸಾಂಪ್ರದಾಯಿಕ[೧]) ("ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ") |
|
ರಾಷ್ಟ್ರಗೀತೆ: Swiss Psalm | |
ರಾಜಧಾನಿ | ಬೆರ್ನ್ (federal capital) |
ಅತ್ಯಂತ ದೊಡ್ಡ ನಗರ | ಜೂರಿಚ್ |
ಅಧಿಕೃತ ಭಾಷೆ(ಗಳು) | ಜರ್ಮನ್, ಫ್ರೆಂಚ್, ಇಟಲಿಯನ್, ರೊಮಾನ್ಶ್ ಭಾಷೆ [೨] |
ಸರಕಾರ | ಜನತಂತ್ರ ಒಕ್ಕೂಟದ ಗಣರಾಜ್ಯ |
- Federal Council | Moritz Leuenberger (Pres. 06) Pascal Couchepin Samuel Schmid Micheline Calmy-Rey (VP 06) Christoph Blocher Hans-Rudolf Merz Doris Leuthard |
ಸ್ವಾತಂತ್ರ್ಯ | |
- ವಾಸ್ತವಿಕವಾಗಿ | ಸೆಪ್ಟಂಬರ್ ೨೨ ೧೪೯೯ |
- ಅಂಗೀಕೃತ | ಅಕ್ಟೋಬರ್ ೨೪ ೧೬೪೮ |
- ಪುನರ್ ಸ್ಥಾಪನೆ | ಆಗಸ್ಟ್ ೭ ೧೮೧೫ |
- ರಾಜ್ಯಗಳ ಒಕ್ಕೂಟ | ಸೆಪ್ಟಂಬರ್ ೧೨ ೧೮೪೮ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 41,285 ಚದುರ ಕಿಮಿ ; (136th) |
15,940 ಚದುರ ಮೈಲಿ | |
- ನೀರು (%) | 4.2 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 7,252,000 (95th) |
- ೨೦೦೦ರ ಜನಗಣತಿ | 7,288,010 |
- ಸಾಂದ್ರತೆ | 182 /ಚದುರ ಕಿಮಿ ; (61st) 472 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $264.1 billion (39th) |
- ತಲಾ | $32,300 (10th) |
ಮಾನವ ಅಭಿವೃದ್ಧಿ ಸೂಚಿಕ (2004) |
0.947 (9th) – high |
ಕರೆನ್ಸಿ | ಸ್ವಿಸ್ ಫ್ರಾಂಕ್ (CHF ) |
ಕಾಲಮಾನ | CET (UTC+1) |
- Summer (DST) | CEST (UTC+2) |
ಅಂತರ್ಜಾಲ TLD | .ch |
ದೂರವಾಣಿ ಕೋಡ್ | +41 |
ಸ್ವಿಟ್ಜರ್‍ಲ್ಯಾಂಡ್ ಸಂಯುಕ್ತವಾದರೂ ಒಳ ಆಡಳಿತದಲ್ಲಿ ಸ್ವತಂತ್ರವಾದ ಯುರೋಪ್ ಖಂಡದ ಒಂದು ರಾಷ್ಟ್ರ. ಈ ರಾಷ್ಟ್ರವು ಜರ್ಮನಿ, ಫ್ರಾನ್ಸ್, ಇಟಲಿ, ಆಸ್ಟ್ರಿಯ, ಮತ್ತು ಲೀಚ್ಟೆನ್ಸ್ಟೀನ್ ರಾಷ್ಟ್ರಗಳ ನಡುವಿನಲ್ಲಿ ಸ್ಥಿತವಾಗಿದೆ. ರಾಷ್ಟ್ರವು ಸಂಪೂರ್ಣ ರಾಜಕೀಯ ಮತ್ತು ಸೇನಾ ನಿಷ್ಪಕ್ಷತೆಯನ್ನು ಪಾಲಿಸುತ್ತದೆ. ಹಲವಾರು ಅಂತರರಾಷ್ಟ್ರೀಯ ಸಂಘಟನಗಳ ಕೇಂದ್ರವಾಗಿರುತ್ತದೆ.