ಈಜಿಪ್ಟ್
From Wikipedia
ರಾಷ್ಟ್ರಗೀತೆ: ಬಿಲಡಿ, ಬಿಲಡಿ, ಬಿಲಡಿ (ತಾಯ್ನಾಡೆ, ತಾಯ್ನಾಡೆ, ತಾಯ್ನಾಡೆ) | |
ರಾಜಧಾನಿ | ಕೈರೊ (ಅಲ್-ಖಹಿರಾ) |
ಅತ್ಯಂತ ದೊಡ್ಡ ನಗರ | ಕೈರೊ (ಅಲ್-ಖಹಿರಾ) |
ಅಧಿಕೃತ ಭಾಷೆ(ಗಳು) | ಅರಬಿಕ್, ಮಸ್ರಿ (ರಾಷ್ಟ್ರೀಯ) |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಹೋಸ್ನಿ ಮುಬಾರಕ್ |
- ಪ್ರಧಾನ ಮಂತ್ರಿ | ಅಹ್ಮದ್ ನಜೀಫ್ |
ಸ್ಥಾಪನೆ | |
- ಮೊದಲ ರಾಜವಂಶ | ಸುಮಾರು ಕ್ರಿ.ಪೂ. ೩೧೫೦ |
- ಸ್ವಾತಂತ್ರ್ಯ | ಫೆಬ್ರುವರಿ ೨೮, ೧೯೨೨ |
- ಗಣರಾಜ್ಯವಾಗಿ ಘೋಷಣೆ | ಜೂನ್ ೧೮, ೧೯೫೩ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,001,449 ಚದುರ ಕಿಮಿ ; (30th) |
386,660 ಚದುರ ಮೈಲಿ | |
- ನೀರು (%) | 0.6 |
ಜನಸಂಖ್ಯೆ | |
- 2006ರ ಅಂದಾಜು | 78,887,007 (15th) |
- 1996ರ ಜನಗಣತಿ | 59,312,914 |
- ಸಾಂದ್ರತೆ | 74 /ಚದುರ ಕಿಮಿ ; (120th) 192 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2004ರ ಅಂದಾಜು |
- ಒಟ್ಟು | $305.253 billion (32nd) |
- ತಲಾ | $4,317 (112th) |
ಮಾನವ ಅಭಿವೃದ್ಧಿ ಸೂಚಿಕ (2006) |
0.702 (111th) – medium |
ಕರೆನ್ಸಿ | Egyptian pound (LE) (EGP ) |
ಕಾಲಮಾನ | EET (UTC+2) |
- Summer (DST) | EEST (UTC+3) |
ಅಂತರ್ಜಾಲ TLD | .eg |
ದೂರವಾಣಿ ಕೋಡ್ | +20 |
ಆಫ್ರಿಕ ಖಂಡದ ಒಂದು ದೇಶ. ವಿಶ್ವ ವಿಖ್ಯಾತ ಪಿರಮಿಡ್ಗಳಿಗೆ ಈ ದೇಶ ಮನೆ. ನೈಲ್ ನದಿಯ ತೀರದಲ್ಲಿರುವ ಈ ದೇಶ, ಬಹುಪಾಲು ಮರುಭೂಮಿಯಿಂದ ಆವೃತವಾಗಿದೆ.
ಈಜಿಪ್ಟ್ ದೇಶ ಬ್ರಿಟಿಷರಿಂದ ಆಳಲ್ಪಟ್ಟು ಕೊನೆಗೆ ಜೂನ್ ೧೮, ೧೯೫೩ರಂದು ಸ್ವಾತಂತ್ರ್ಯವನ್ನು ಘೋಷಿಸಲಾಯಿತು. ಜೆನೆರಲ್ ಮೊಹಮ್ಮದ್ ನಗಿಬ್ ಅವರು ಮೊದಲ ಅಧ್ಯಕ್ಷರಾದರು.
ಪರಿವಿಡಿ |