From Wikipedia
ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಈ ಜ್ಞಾನವು ಮಾನವ ತನ್ನ ಇಂದ್ರೀಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ.
ವಿಜ್ಞಾನವನ್ನು ವಿಶಾಲವಾಗಿ ೨ ಸಮೂಹಗಳಾಗಿ ವಿಂಗಡಿಸಬಹುದು.
- ನೈಸರ್ಗಿಕ ವಿಜ್ಞಾನ – ನಿಸರ್ಗ ಮತ್ತದರಲ್ಲಿನ ಪ್ರಕ್ರಿಯೆಗಳನ್ನು ಅಧ್ಯಯನಿಸುವುದು.
- ಸಮಾಜ ವಿಜ್ಞಾನ – ಮಾನವ ಸಮಾಜ ಮತ್ತು ವರ್ತನೆಗಳನ್ನು ಅಧ್ಯಯನಿಸುವುದು.
ಗಣಿತ ವೈಜ್ಞಾನಿಕ ವಿಧಿಯನ್ನು ಸಂಪೂರ್ಣವಾಗಿ ಉಪಯೋಗಿಸದಿದ್ದರೂ, ಕಟ್ಟುನಿಟ್ಟಾದ ಆಯಕಟ್ಟಿನಲ್ಲಿ ಜ್ಞಾನ ಸಂಪಾದನೆ ಮಾಡುವುದರಿಂದ, ಕೆಲವೂಮ್ಮೆ ಇದನ್ನು ವಿಜ್ಞಾನದ ೩ನೇ ಸಮೂಹಕ್ಕೆ ಸೇರಿಸಲಾಗುತ್ತದೆ. ಕೇವಲ ಅಧ್ಯಯನ ಮಾಡುವ ವಿಧಾನಗಳು ಶುದ್ಧ ವಿಜ್ಞಾನವಾದರೆ, ವಿಜ್ಞಾನದಿಂದ ಸಂಪಾದಿಸಿದ ಜ್ಞಾನವನ್ನು ಸಮಾಜದಲ್ಲಿ ಉಪಯೋಗಿಸುವುದಕ್ಕೆ Applied ವಿಜ್ಞಾನವೆನ್ನುತ್ತಾರೆ.
ವಿಜ್ಞಾನದ ವಿವಿಧ ವಿಭಾಗಗಳು ವೀಕ್ಷಿಸಿ • ಚರ್ಚಿಸಿ • ಸಂಪಾದಿಸಿ |
ನೈಸರ್ಗಿಕ ವಿಜ್ಞಾನ: |
- ಖಗೋಳಶಾಸ್ತ್ರ
- ಜೀವಶಾಸ್ತ್ರ: ಜೀವರಚನಶಾಸ್ತ್ರ • ಜೀವರಸಾಯನಶಾಸ್ತ್ರ • Bioengineering • ಜೀವಭೌತಶಾಸ್ತ್ರ • ಜೈವಿಕತಂತ್ರಜ್ಞಾನ • ಸಸ್ಯಶಾಸ್ತ್ರ • ಜೀವಕಣಶಾಸ್ತ್ರ • ಜೀವಬೆಳವಣಗೆಶಾಸ್ತ್ರ • ಪರಿಸರ ಜೀವಶಾಸ್ತ್ರ • ಜೀವವಿಕಾಸಶಾಸ್ತ್ರ • ತಳಿಶಾಸ್ತ್ರ • Microbiology • Molecular biology • ನರವಿಜ್ಞಾನ • ಪುರಾತನಜೀವಶಾಸ್ತ್ರ • ಔಷಧಶಾಸ್ತ್ರ • Physiology • ಸೈದ್ಧಾಂತಿಕ ಜೀವಶಾಸ್ತ್ರ • ಪ್ರಾಣಿಶಾಸ್ತ್ರ
- ರಸಾಯನಶಾಸ್ತ್ರ: Analytical chemistry • ಜೀವರಸಾಯನಶಾಸ್ತ್ರ • Inorganic chemistry • Materials science • ಔಷದೀಯ ರಸಾಯನಶಾಸ್ತ್ರ • ಲೋಹಶಾಸ್ತ್ರ • Molecular physics • Nuclear chemistry • Organic chemistry • ಭೌತಿಕ ರಸಾಯನಶಾಸ್ತ್ರ • ಸೈದ್ಧಾಂತಿಕ ರಸಾಯನಶಾಸ್ತ್ರ
- ಭೂಶಾಸ್ತ್ರ: ವಾಯುಮಂಡಲ ವಿಜ್ಞಾನ • ಪರಿಸರ ಜೀವಶಾಸ್ತ್ರ • ಪರಿಸರ ವಿಜ್ಞಾನ • ಭೂಗೋಳ ಶಾಸ್ತ್ರ • ಭೂರಚನಶಾಸ್ತ್ರ • ಜಲ ವಿಜ್ಞಾನ •
- ಭೌತಶಾಸ್ತ್ರ: ಅಣು ವಿಜ್ಞಾನ • Computational physics • ಪ್ರಾಯೋಗಿಕ ಭೌತಶಾಸ್ತ್ರ • Mechanics • Particle physics • Quantum mechanics • Solid mechanics • ಸೈದ್ಧಾಂತಿಕ ಭೌತಶಾಸ್ತ್ರ • Thermodynamics
|
ಸಮಾಜ ವಿಜ್ಞಾನ: |
ಪುರಾತತ್ವಶಾಸ್ತ್ರ • ಅರ್ಥಶಾಸ್ತ್ರ • Ethnology • ಇತಿಹಾಸ • ಭೂಗೋಳಶಾಸ್ತ್ರ • ಭಾಷಾಶಾಸ್ತ್ರ • ರಾಜನೀತಿ ಶಾಸ್ತ್ರ • ಸಮಾಜಶಾಸ್ತ್ರ
- Behavioural sciences: Anthropology • ಪ್ರಾಣಿವರ್ತನೆಶಾಸ್ತ್ರ • ಮನೋಶಾಸ್ತ್ರ • ಸಮಾಜಜೀವಶಾಸ್ತ್ರ
|
Applied sciences: |
ಆಡಳಿತ • ವ್ಯವಸಾಯ • ವಾಸ್ತುಶಿಲ್ಪಶಾಸ್ತ್ರ • ಗಣಕಯಂತ್ರ ತಂತ್ರಜ್ಞಾನ • ಶಿಕ್ಷಣ • ಯಂತ್ರವಿಜ್ಞಾನ • ಅಪರಾಧಶಾಸ್ತ್ರ • Industrial processes • ಮಾಹಿತಿ ತಂತ್ರಜ್ಞಾನ • ಅಳತೆ • ಯುದ್ಧಶಾಸ್ತ್ರ • Optics
- ಆರೋಗ್ಯ ವಿಜ್ಞಾನ: Biomedical engineering • ದಂತವೈದ್ಯಶಾಸ್ತ್ರ • ವೈದ್ಯಕೀಯ • ವೈದ್ಯಶಾಸ್ತ್ರ • ಶುಶ್ರೂಷಶಾಸ್ತ್ರ • Pharmacy • ಸಮಾಜಸೇವೆ • ಪ್ರಾಣಿ ವೈದ್ಯಶಾಸ್ತ್ರ
|
ಸಂಬಂಧಿತ: |
ವಿಜ್ಞಾನದ ಇತಿಹಾಸ • ಗಣಿತ • ವಿಜ್ಞಾನದ ತತ್ವಶಾಸ್ತ್ರ • ವೈಜ್ಞಾನಿಕ ವಿಧಿ • ತಂತ್ರಜ್ಞಾನ
- Interdisciplinary fields: Artificial intelligence • ಜ್ಯೋತಿಶಾಸ್ತ್ರ • Bioengineering • Cognitive science • Cultural studies • Cybernetics • Ethnic studies • ಆರೋಗ್ಯ • ಮಾನವ ವಿಜ್ಞಾನ • ತರ್ಕಶಾಸ್ತ್ರ • ನರವಿಜ್ಞಾನ •
|