ಪ್ಲುಟೊ
From Wikipedia
ಪ್ಲುಟೊ - ಸೌರಮಂಡಲದಲ್ಲಿನ ಗ್ರಹಗಳಲ್ಲೊಂದಾಗಿತ್ತು. ೨೦೦೬ರ ಆಗಸ್ಟ್ ತಿಂಗಳಿನಲ್ಲಿ ಖಗೋಳ ಶಾಸ್ತ್ರಜ್ಞರು, ಖಗೋಳ ವಿಜ್ಞಾನಿಗಳು ಅಧಿಕೃತವಾಗಿ ಈ ಗ್ರಹವನ್ನು ಸೌರಮಂಡಲದಲ್ಲಿನ ಗ್ರಹವಲ್ಲವೆಂದು ಘೋಷಿಸಿದ್ದಾರೆ. ಇದರಿಂದಾಗಿ, ಸೌರಮಂಡಲದಲ್ಲಿ ಎಂಟು ಗ್ರಹಗಳು ಮಾತ್ರ ಇದ್ದಂತಾಗಿದೆ.
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |