ಮುಖ್ಯ ಪುಟ
Wikipedia ಇಂದ
ಕನ್ನಡ ವಿಕಿಪೀಡಿಯಕ್ಕೆ ಸ್ವಾಗತ!
|
ಕಲೆ - ಸಂಸ್ಕೃತಿ | ಇತಿಹಾಸ | ಭೂಗೋಳ | ವಿಜ್ಞಾನ | ಕರ್ನಾಟಕ - ಕನ್ನಡ | ಸಮಾಜ | ಧರ್ಮ - ಆಧ್ಯಾತ್ಮ | ಜನ - ಜೀವನ | ತಂತ್ರಜ್ಞಾನ | ವಿಹರಿಸಿ |
ವಿಶೇಷ ಲೇಖನ
‘’’ಗ್ಲೋಬಲ್ ನೇವಿಗೇಶನ್ ಸ್ಯಾಟಲ್ಲೈಟ್ ಸಿಸ್ಟಂ”’ (Global Navigation Satellite System) ಎಂಬುದು ಜಾಗತಿಕ ಸ್ಥಾನ ನಿರ್ಣಯ ಹಾಗೂ ದಿಕ್ಸೂಚಿ ವ್ಯವಸ್ಥೆಯಾಗಿದೆ. ಕೃತಕ ಉಪಗ್ರಹಗಳು ಬಿತ್ತರಿಸುವ ಮಾಹಿತಿಯನ್ನು ಉಪಯೋಗಿಸಿಕೊಂಡು ಅವುಗಳನ್ನು ಆಲಿಸುವ ರಿಸೀವರ್‌ಗಳು ತಮ್ಮ ಸ್ಥಾನ, ವೇಗ, ಹಾಗೂ ತಾನು ಚಲಿಸುತ್ತಿರುವ ದಿಕ್ಕನ್ನು ನಿರ್ಣಯಿಸಬಲ್ಲವು. "ಜಿಪಿಎಸ್" ಅಥವಾ "ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ" ಎಂಬುದು ಇಂತಹ ಒಂದು ವ್ಯವಸ್ಥೆಯಾಗಿದೆ. ಇದು ಅಮೇರಿಕ ದೇಶವು ಅಭಿವೃದ್ಧಿಪಡಿಸಿ ಕಾರ್ಯಕ್ಕಿಳಿಸಿದ ವ್ಯವಸ್ಥೆಯಾಗಿದ್ದು ಇದರ ಅಧಿಕೃತ ಹೆಸರು ”’ನ್ಯಾವ್‌ಸ್ಟಾರ್ ಜಿಪಿಎಸ್”’ ಎಂಬುದಾಗಿದೆ. ಇದರ ನಿರ್ವಹಣೆ ಹಾಗೂ ನಿಯಂತ್ರಣ ಅಮೇರಿಕ ದೇಶದ ವಾಯು ಸೇನೆಯ ಕೈಯಲ್ಲಿದ್ದು ಇದರ ಉಸ್ತುವಾರಿಗಾಗಿ (ಉಪಗ್ರಹ ಬದಲಾವಣೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸೇರಿದಂತೆ) ವಾರ್ಷಿಕ ೭೫೦ ಯು.ಎಸ್. ಡಾಲರ್ಗಳನ್ನು ವ್ಯಯಿಸಲಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಜಿಪಿಎಸ್ ವ್ಯವಸ್ಥೆಯು ಅಮೆರಿಕದ ಸೈನಿಕ ಬಳಕೆಗಳಿಗಾಗಿ ಅಭಿವೃದ್ಧಿ ಪಡಿಸಿದ್ದಾದರೂ, ಜಗತ್ತಿನಾದ್ಯಂತ ನಾಗರಿಕ ಉಚಿತ ಬಳಕೆಗಳಿಗಾಗಿ ಇದನ್ನು ನೀಡಲಾಗಿದೆ. ಜಿಪಿಎಸ್ ವ್ಯವಸ್ಥೆಯನ್ನು ದಿಕ್ಸೂಚಿಯಾಗಿ ಮಾತ್ರವಲ್ಲದೆ, ನಕಾಶೆ ತಯಾರಿಸಲು, ಸರ್ವೇಕ್ಷಣೆ ಕಾರ್ಯಗಳಿಗಾಗಿ, ವಾಣಿಜ್ಯ ಹಾಗೂ ವೈಜ್ಞಾನಿಕ ಕಾರ್ಯಗಳಿಗಾಗಿ ಕೂಡ ಬಳಸಲಾಗುತ್ತಿದೆ. ಅಲ್ಲದೆ ಇದನ್ನು ನಿಖರವಾದ ಸಮಯದ ಆಧಾರವಾಗಿ ಉಪಯೋಗಿಸಲಾಗುತ್ತಿದೆ. (ಹೆಚ್ಚಿನ ಮಾಹಿತಿ...) « ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...
ನಮ್ಮ ಹೊಸ ಲೇಖನಗಳಿಂದ...
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
|
ಸುದ್ದಿಯಲ್ಲಿ
ಈ ತಿಂಗಳ ಪ್ರಮುಖ ದಿನಗಳು
ಮಾರ್ಚ್:
|
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).
ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ
संस्कृत (ಸಂಸ್ಕೃತ) – हिन्दी (ಹಿಂದಿ) – தமிழ் (ತಮಿಳು) – ગુજરાતી (ಗುಜರಾತಿ) – मराठी (ಮರಾಠಿ) – कश्मीरी (ಕಾಶ್ಮೀರಿ) – دو (ಉರ್ದು) – മലയാളം (ಮಲಯಾಳಂ)– తెలుగు (ತೆಲುಗು)– বাংলা (ಬಂಗಾಳಿ)– ଓଡ଼ିଆ (ಒರಿಯಾ)– অসমীয়া (ಅಸ್ಸಾಮಿ)– অসমীয়া (ಭೋಜಪುರಿ)– ਪੰਜਾਬੀ (ಪಂಜಾಬಿ)– सिनधि (ಸಿಂಧಿ)
ಜರ್ಮನ್ – ಇಂಗ್ಲಿಷ್ – ಸ್ಪ್ಯಾನಿಶ್ – ಫಿನ್ನಿಷ್ – ಫ್ರೆಂಚ್ – ಇಟ್ಯಾಲಿಯನ್ – ಜಪಾನಿ – ಡಚ್ – ನೋರ್ವಿಜಿಯನ್ – ಪೋಲಿಷ್ – ಪೋರ್ಚುಗೀಸ್ – ರಷ್ಯನ್ – ಸ್ವೀಡಿಷ್ – ಚೀನಿ
ವಿಕಿಪೀಡಿಯ ಬಳಗದ ಇತರ ಯೋಜನೆಗಳು: | |||||||
Meta-Wiki ಪ್ರಾಜೆಕ್ಟ್ ಸಂಯೋಜನೆ |
Wikimedia Commons ಮೀಡಿಯಾ ಕಣಜ |
Wiktionary ಶಬ್ದಕೋಶ |
Wikibooks ಪುಸ್ತಕಗಳು |
||||
Wikisource ಮುಕ್ತ ಸಾಹಿತ್ಯ |
Wikiquote ಉಕ್ತಿಗಳು |
Wikinews ಸುದ್ದಿ |
Wikispecies ಜೈವಿಕ ಮಾಹಿತಿ |