ಸಂಯುಕ್ತ ರಾಷ್ಟ್ರ ಸಂಸ್ಥೆ
From Wikipedia
ಅಧಿಕೃತ ಭಾಷೆಗಳು | ಅರಬಿ, ಚೀನಿ,
ಆಂಗ್ಲ, ಫ್ರೆಂಚ್, ರಷಿಯನ್, ಸ್ಪೇನಿಶ್ |
ಮಹಾಕಾರ್ಯದರ್ಶಿ | ಬಾನ್ ಕೀ-ಮೂನ್ (೨೦೦೭ರಿಂದ) |
ಸ್ಥಾಪನೆ | ಜನವರಿ ೧, ೧೯೪೨ ಅಂತರರಾಷ್ಟ್ರೀಯ ಸಂಸ್ಥೆಯಾದದ್ದು: ಅಕ್ಟೋಬರ್ ೨೪, ೧೯೪೫ |
ಸದಸ್ಯ ರಾಷ್ಟ್ರಗಳು | ೧೯೧ |
ಕೇಂದ್ರ | ನ್ಯೂಯಾರ್ಕ್ ನಗರ, ನ್ಯೂಯಾರ್ಕ್, ಯುಎಸ್ಎ |
ಅಧಿಕೃತ ತಾಣ | http://www.un.org/ |
1 ಇತರ ಅಧಿಕೃತ ನಾಮಗಳು:
|
ಸಂಯುಕ್ತ ರಾಷ್ಟ್ರ ಸಂಸ್ಥೆ (ಅಥವ 'ವಿಶ್ವಸಂಸ್ಥೆ') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತರರ್ಆಷ್ಟ್ರೀಯ ಸಂಸ್ಥೆ. ಎರಡನೆ ವಿಶ್ವ ಯುದ್ಧದ ನಂತರ ಯುಧ್ದ ವಿಜಯಿ ದೇಶಗಳಾದ ಫ್ರಾನ್ಸ್, ಯು.ಎಸ್.ಎ., ಚೀನಾ, ಸೋವಿಯಟ್ ಸಂಸ್ಥಾನ ಮತ್ತು ಯು.ಕೆ. ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, ಜೂನ್ ೨೬, ೧೯೪೫ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು.