ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
From Wikipedia
ಕರ್ನಾಟಕ ರಾಜ್ಯದ ಕೆಲವು ಪ್ರಸಿದ್ಧ ವ್ಯಕ್ತಿಗಳ ಪಟ್ಟಿ.
ಪರಿವಿಡಿ |
[ಬದಲಾಯಿಸಿ] ಕಲೆ ಮತ್ತು ಮನೋರಂಜನೆ
[ಬದಲಾಯಿಸಿ] ಸಿನಿಮಾ
|
|
[ಬದಲಾಯಿಸಿ] ನಾಟಕ
|
[ಬದಲಾಯಿಸಿ] ಸಂಗೀತ[ಬದಲಾಯಿಸಿ] ಶಾಸ್ತ್ರೀಯ ಸಂಗೀತಗಾರರು
[ಬದಲಾಯಿಸಿ] ಇತರ ಸಂಗೀತಗಾರರು
[ಬದಲಾಯಿಸಿ] ಫ್ಯಾಷನ್
|
[ಬದಲಾಯಿಸಿ] ಉದ್ಯಮ
- ಅಜೀಂ ಹಶಾಮ್ ಪ್ರೇಮ್ಜಿ, ವಿಪ್ರೊ
- ಎನ್ ಆರ್ ನಾರಾಯಣ ಮೂರ್ತಿ, ಇನ್ಫೋಸಿಸ್
- ಕಿರಣ್ ಮಜುಂದಾರ್
- ಬಿ.ವಿ. ಜಗದೀಶ್
- ಬಾಬಾ ಕಲ್ಯಾಣಿ
- ಮಾರ್ಕ್ ಮಸ್ಕರೇನಾಸ್, ವರ್ಲ್ಡ್ಟೆಲ್
- ವಿಜಯ್ ಮಲ್ಯ
- ಸಬೀರ್ ಭಾಟಿಯಾ
[ಬದಲಾಯಿಸಿ] ಸಾಹಿತ್ಯ
[ಬದಲಾಯಿಸಿ] ಹಿಂದಿನ ಸಾಹಿತಿಗಳು
- ಅಕ್ಕಮಹಾದೇವಿ
- ಅಲ್ಲಮ ಪ್ರಭು
- ಆಂಡಯ್ಯ
- ಎಡೆಯೂರು ಸಿದ್ಧಲಿಂಗೇಶ್ವರ
- ಕಂತಿ
- ಕೆಂಪು ನಾರಾಯಣ
- ಕನಕದಾಸ
- ಕುಮಾರ ವಾಲ್ಮೀಕಿ
- ಕುಮಾರವ್ಯಾಸ
- ಕೇಶಿರಾಜ - ಶಬ್ದಮಣಿದರ್ಪಣ
- ಗೋವಿಂದವೈದ್ಯ
- ಚೆನ್ನಬಸವಣ್ಣ
- ಚೆಲ್ವಾಂಬಾ
- ಚಾಮರಸ-ಪ್ರಭುಲಿಂಗಲೀಲೆ
- ಜನ್ನ
- ನಿಜಗುಣ ಶಿವಯೋಗಿ
- ನಿತ್ಯಾತ್ಮಶುಕ ಕವಿ
- ನಯಸೇನ
- ನಾಗಚಂದ್ರ
- ನಾಗವರ್ಮ
- ನೇಮಿಚಂದ್ರ
- ಪಂಪ
- ಪುರಂದರದಾಸ
- ಪುಲಿಗೆರೆ ಸೋಮನಾಥ
- ಪೊನ್ನ
- ಬಸವೇಶ್ವರ
- ಭಟ್ಟಾಕಳಂಕ
- ಮಗ್ಗೆಯ ಮಾಯಿದೇವ
- ಮಹಲಿಂಗರಂಗ
- ಮುದ್ದಣ
- ಮುಪ್ಪಿನ ಷಡಕ್ಷರಿ
- ರತ್ನಾಕರ ವರ್ಣಿ
- ರನ್ನ
- ರಾಘವಾಂಕ
- ರುದ್ರಭಟ್ಟ
- ಲಕ್ಷ್ಮೀಶ
- ವಾದಿರಾಜರು
- ಶ್ರೀಪಾದರಾಜರು
- ಶಿಶುನಾಳ ಶರೀಫರು
- ಷಡಕ್ಷರದೇವ
- ಸಂಚಿ ಹೊನ್ನಮ್ಮ - ಹದಿಬದೆಯ ಧರ್ಮ
- ಸರ್ವಜ್ಞ
- ಹರಿಹರ
- ಹೆಳವನಕಟ್ಟೆ ಗಿರಿಯಮ್ಮ
ಸಾಹಿತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
[ಬದಲಾಯಿಸಿ] ಮಹಾರಾಜರು
- ಅಮೋಘವರ್ಷ ನೃಪತುಂಗ (ರಾಷ್ಟ್ರಕೂಟ)
- ಇಮ್ಮಡಿ ಪುಲಕೇಶಿ (ಚಾಲುಕ್ಯ)
- ಕಿತ್ತೂರು ಚೆನ್ನಮ್ಮ
- ಕೆಳದಿಯ ಚೆನ್ನಮ್ಮ
- ಕೃಷ್ಣದೇವರಾಯ (ವಿಜಯನಗರ)
- ಕೆಳದಿಯ ಅರಸರು
- ಚಿಕ್ಕವೀರ ರಾಜೇಂದ್ರ
- ಜಯಚಾಮರಾಜ ಒಡೆಯರ್
- ಟೀಪು ಸುಲ್ತಾನ್
- ನಾಲ್ವಡಿ ಕೃಷ್ಣರಾಜ ಒಡೆಯರ್
- ಪ್ರೌಢ ದೇವರಾಯ (ವಿಜಯನಗರ)
- ಬೆಳವಡಿ ಮಲ್ಲಮ್ಮ
- ಬಹಮನಿ ಸುಲ್ತಾನರು
- ಬಾರೀದಶಾಹಿ ಸುಲ್ತಾನರು
- ಮದಕರಿ ನಾಯಕ
- ಮಯೂರ ವರ್ಮ (ಕದಂಬ)
- ರಣಧೀರ ಕಂಠೀರವ
- ರಾಣಿ ಅಬ್ಬಕ್ಕದೇವಿ
- ರಾಣಿ ರುದ್ರಮ್ಮ
- ವಿಷ್ಣುವರ್ಧನ (ಹೊಯ್ಸಳ)
- ಹೈದರ ಅಲಿ
[ಬದಲಾಯಿಸಿ] ಗಣಿತ, ವಿಜ್ಞಾನ, ತಂತ್ರಜ್ಞಾನ
- ಎಸ್.ಜಿ.ಬಾಳೆಕುಂದ್ರಿ
- ಡಾ.ರಾಜಾ ರಾಮಣ್ಣ
- ಪ್ರೊಫೆಸರ್ ಯು.ಆರ್.ರಾವ್
- ಬಿ.ಜಿ.ಎಲ್.ಸ್ವಾಮಿ
- ಮೋಕ್ಷಗುಂಡಂ ವಿಶ್ವೇಶ್ವರಯ್ಯ
- ರೊಡ್ಡಂ ನರಸಿಂಹ
- ಶಕುಂತಲಾ ದೇವಿ - ಗಣಿತಜ್ಞೆ
- ಸಿ ವಿ ರಾಮನ್- ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ
- ಪ್ರೋಫೆಸರ್ ಸಿ.ಎನ್.ಆರ್.ರಾವ್
[ಬದಲಾಯಿಸಿ] ಪ್ರಾಚ್ಯ ಸಂಶೋಧಕರು
- ಆ.ನೇ.ಉಪಾಧ್ಯೆ
- ಆರ್.ನರಸಿಂಹಾಚಾರ್
- ಎಂ.ಎಂ.ಕಲಬುರ್ಗಿ
- ಎಂ.ಬಿ.ನೇಗಿನಹಾಳ
- ಎಸ್.ಶೆಟ್ಟರ್
- ಕೆ.ಜಿ.ಕುಂದಣಗಾರ
- ಗುಂಡಾ ಜೋಯಿಸ
- ಜಿ.ಎಸ್.ಗಾಯಿ
- ನಾ.ಶ್ರೀ.ರಾಜಪುರೋಹಿತ
- ಪಿ.ಬಿ.ದೇಸಾಯಿ
- ಫ.ಗು.ಹಳಕಟ್ಟಿ
- ಬಾ.ರಾ.ಗೋಪಾಲ
- ಬಿ.ಎ.ಸಾಲೆತೊರೆ
- ಬಿ.ಎಲ್.ರೈಸ್
- ಸೂರ್ಯನಾಥ ಕಾಮತ
- ಹನುಮಾಕ್ಷಿ ಗೋಗಿ
[ಬದಲಾಯಿಸಿ] ರಾಜಕೀಯ
- ಅಣ್ಣಾರಾವ ಗಣಮುಖಿ
- ಎಸ್.ಆರ್.ಕಂಠಿ
- ಎಸ್.ಎಂ.ಕೃಷ್ಣ
- ಎಸ್.ನಿಜಲಿಂಗಪ್ಪ
- ಕೆ.ಎಸ್.ನಾಗರತ್ನಮ್ಮ
- ಕೆಂಗಲ್ ಹನುಮಂತಯ್ಯ
- ಗುಂಡೂರಾವ್
- ಜೆ.ಹೆಚ್.ಪಟೇಲ್
- ಜಾರ್ಜ್ ಫರ್ನಾಂಡೆಸ್
- ದೇವರಾಜ ಅರಸ್
- ದೊಡ್ಡಮೇಟಿ ಅಂದಾನೆಪ್ಪ
- ಧರಂಸಿಂಗ್
- ನಜೀರ ಸಾಬ್
- ಬಿ ಡಿ ಜತ್ತಿ
- ಬಂಗಾರಪ್ಪ
- ಬೊಮ್ಮಾಯಿ
- ಯಶೋಧರಾ ದಾಸಪ್ಪ
- ರಾಂಪುರೆ
- ರಾಮಕೃಷ್ಣ ಹೆಗಡೆ
- ಶಾಂತವೇರಿ ಗೋಪಾಲಗೌಡ
- ಹೆಚ್ ಡಿ ದೇವೇಗೌಡ
- ಹರ್ಡೇಕರ ಮಂಜಪ್ಪ
- ಹಳ್ಳಿಕೇರಿ ಗುದ್ಲೆಪ್ಪ
[ಬದಲಾಯಿಸಿ] ಧರ್ಮ ಮತ್ತು ತತ್ವಶಾಸ್ತ್ರ
- ಅಕ್ಕಮಹಾದೇವಿ
- ಅಲ್ಲಮಪ್ರಭು
- ಎಡೆಯೂರು ಸಿದ್ಧಲಿಂಗೇಶ್ವರ
- ಕನಕದಾಸ
- ಖ್ವಾಜಾ ಬಂದೇನವಾಜ
- ಗದುಗಿನ ನಾರಣಪ್ಪ
- ಚೆನ್ನಬಸವಣ್ಣ
- ಪುರಂದರದಾಸ
- ಬಸವೇಶ್ವರ
- ಮಧ್ವಾಚಾರ್ಯ
- ರಾಘವೇಂದ್ರ ಸ್ವಾಮಿ
- ರಾಮಾನುಜಾಚಾರ್ಯ
- ವಿದ್ಯಾರಣ್ಯ
- ವ್ಯಾಸರಾಯ
- ಶರಣ ಬಸವೇಶ್ವರ
- ಶಿಶುನಾಳ ಶರೀಫ
- ಸಿದ್ಧರಾಮ
- ಸಿದ್ಧಾರೂಢರು
- ಸಾಯಣಾಚಾರ್ಯ
- ಹೆಳವನಕಟ್ಟೆ ಗಿರಿಯಮ್ಮ
[ಬದಲಾಯಿಸಿ] ಕ್ರೀಡೆ
[ಬದಲಾಯಿಸಿ] ಕ್ರಿಕೆಟ್
- ಅನಿಲ್ ಕುಂಬ್ಳೆ
- ಎರಾಪಳ್ಳಿ ಪ್ರಸನ್ನ
- ಚಿನ್ನಸ್ವಾಮಿ
- ಜಿ ಆರ್ ವಿಶ್ವನಾಥ್
- ಜಯಪ್ರಕಾಶ
- ಜಾವಗಲ್ ಶ್ರೀನಾಥ್
- ಬಿ ಎಸ್ ಚಂದ್ರಶೇಖರ್
- ಬ್ರಿಜೇಶ್ ಪಟೇಲ್
- ಬುಧಿ ಕುಂದೆರನ್
- ರಘುರಾಮ ಭಟ್ಟ
- ರಾಹುಲ್ ದ್ರಾವಿಡ್
- ರೋಜರ್ ಬಿನ್ನಿ
- ವೆಂಕಟೇಶ್ ಪ್ರಸಾದ್
- ವಿಜಯ ಕುಮಾರ್
- ವಿಜಯ ಕೃಷ್ಣ
- ಶಾಂತಾ ರಂಗಸ್ವಾಮಿ
- ಸದಾನಂದ ವಿಶ್ವನಾಥ
- ಸುಧಾಕರ್ ರಾವ್
- ಸುನೀಲ್ ಜೋಷಿ
- ಸೈಯದ್ ಕಿರ್ಮಾನಿ
[ಬದಲಾಯಿಸಿ] ಇತರ ಕ್ರೀಡೆಗಳು
- ಅಪರ್ಣಾ ಪೋಪಟ್ - ಬ್ಯಾಡಿಂಟನ್
- ಅರ್ಚನಾ ವಿಶ್ವನಾಥ - ಟೇಬಲ್ ಟೆನ್ನಿಸ್
- ಅಶ್ವಿನಿ ನಾಚಪ್ಪ - ಓಟ
- ಆಶಿಶ್ ಬಲ್ಲಾಳ - ಹಾಕಿ
- ಉದಯ ಪ್ರಭು - ಓಟ
- ಚಿಕ್ಕಪಾಪಯ್ಯ - ಓಟ
- ನಿಶಾ ಮಿಲಟ್ - ಈಜು
- ಪ್ರಕಾಶ್ ಪಡುಕೋಣೆ, ಬ್ಯಾಡಿಂಟನ್
- ಮಹೇಶ್ ಭೂಪತಿ - ಟೆನಿಸ್
- ರೀತ್ ಅಬ್ರಹಾಂ - ಓಟ
- ವಂದನಾ ರಾವ್ - ಓಟ
- ಸತೀಶ ರೈ - ವೇಟ್ ಲಿಫ್ಟಿಂಗ್
- ವಾಣಿ - ಕೊಕ್ಕೋ
[ಬದಲಾಯಿಸಿ] ಸೈನ್ಯ
- ಜನರಲ್ ತಿಮ್ಮಯ್ಯ
- ಫೀಲ್ಡ್ ಮಾರ್ಷಲ್ ಕಾರಿಯಪ್ಪ - ಭಾರತೀಯ ಭೂಸೈನ್ಯದ ಮುಖ್ಯಸ್ಥರು (೧೯೪೯-೧೯೫೩)
[ಬದಲಾಯಿಸಿ] ಮಠಾಧಿಪತಿಗಳು
- ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
- ಅಥಣಿ ಶಿವಯೋಗಿಗಳು
- ಚೆನ್ನಬಸವ ಪಟ್ಟದೇವರು (ಭಾಲ್ಕಿ)
- ಬಾಲಗಂಗಾಧರನಾಥ ಸ್ವಾಮಿಗಳು
- ಮೃತ್ಯುಂಜಯ ಸ್ವಾಮಿಗಳು (ಧಾರವಾಡ)
- ಶಿವಕುಮಾರ ಸ್ವಾಮಿಗಳು (ಸಿದ್ದಗಂಗಾ)
- ಮಾತೆ ಮಹಾದೇವಿ
- ಜಚನಿ
- ಮುರುಘರಾಜೇಂದ್ರ ಶರಣರುಚಿತ್ರದುರ್ಗ
[ಬದಲಾಯಿಸಿ] ಅವರ್ಗೀಕೃತ
- ಅನ್ನದಾನಿ - ಚಿತ್ರ ಕಲಾವಿದರು
- ಎಂ.ಸಿ.ಮೋದಿ - ನೇತ್ರದಾನಿ
- ಎಸ್.ಕೆ.ಕರೀಂ ಖಾನ್- ಜಾನಪದ
- ಕೆ.ಎಂ.ನಂಜಪ್ಪ - ಸಮಾಜ ಸೇವೆ
- ಕೆ.ಕೆ.ಹೆಬ್ಬಾರ-ಚಿತ್ರಕಾರರು
- ಕಲ್ಯಾಣಮ್ಮ - ಸಮಾಜ ಸೇವೆ ಮಕ್ಕಳ ಕೂಟ
- ಕುಸುಮಾ ಸೊರಬ - ಪರಿಸರವಾದಿ
- ಡಿ.ವಿ.ಹಾಲಭಾವಿ-ಚಿತ್ರಕಾರರು
- ಡೆಪ್ಯೂಟಿ ಚೆನ್ನಬಸಪ್ಪನವರು
- ಡಾ.ನಾಗೇಗೌಡ-ಜಾನಪದ ಲೋಕ
- ಪಂಡಿತ್ - ಚಿತ್ರ ಕಲಾವಿದರು
- ಮಾಯಾ ರಾವ್-ನೃತ್ಯ ಕಲಾವಿದರು
- ಯಲ್ಲಪ್ಪ ರೆಡ್ಡಿ - ಪರಿಸರವಾದಿ
- ರುಮಾಲೆ ಚೆನ್ನಬಸಪ್ಪ- ಚಿತ್ರ ಕಲಾವಿದರು
- ರೋರಿಚ್ - ಚಿತ್ರ ಕಲಾವಿದರು
- ವಿರೇಂದ್ರ ಹೆಗ್ಗಡೆ - ಸಮಾಜ ಸೇವೆ
- ಸಾಲುಮರದ ತಿಮ್ಮಕ್ಕ - ಪರಿಸರವಾದಿ